1. Home/
  2. Wisdom/
  3. Video/
  4. ಚಟಗಳಿಂದ ಹೊರಬರೋದು ಹೇಗೆ? । ಸದ್ಗುರು
Also in:
English
മലയാളം

ಚಟಗಳಿಂದ ಹೊರಬರೋದು ಹೇಗೆ? । ಸದ್ಗುರು

ಡ್ರಗ್ಸ್ ಮತ್ತು ಮಾದಕ ವಸ್ತುಗಳ ಕುರಿತ ಪ್ರಶ್ನೆಗೆ ಸದ್ಗುರುಗಳು ಉತ್ತರ ನೀಡುತ್ತಾ, "ಯಾವುದೇ ಉತ್ತೇಜಕಗಳನ್ನು ನೀವು ಹೊರಗಿನಿ೦ದ ತೆಗೆದುಕೊಂಡರೂ ಮೂಲಭೂತವಾಗಿ ಮನುಷ್ಯನ ಅನುಭವಗಳು, ಎಲ್ಲಾ ರೀತಿಯವು, ಉಂಟಾಗುವುದು ನಮ್ಮ ಆಂತರ್ಯದಿಂದಲೇ" ಎಂದು ತಿಳಿಸುತ್ತಾರೆ.

video

Jul 4, 2022


Subscribe

Get weekly updates on the latest blogs via newsletters right in your mailbox.

Related Tags

ಚಟ
ಒತ್ತಡ
ಇನ್ನರ್ ಇಂಜಿನಿಯರಿಂಗ್"
ಪ್ರಜ್ಞೆ
ಆನಂದ
ನೈತಿಕತೆ
ಯೂತ್ ಅಂಡ್ ಟ್ರುತ್
Related Content
video  
ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು 5 ಟಿಪ್ಸ್! 5 Tips Frm Sadhguru to Deal wid Exam Fear| Sadhguru Kannada
ಪರೀಕ್ಷೆ ಅಂದರೆ ಅನೇಕರ ಹೃದಯದಲ್ಲಿ ಒಂದು ಬಗೆಯ ತಳಮಳ. ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ, ಅವರ ಪೋಷಕರಿಗೂ ಒಂದು ದುಗುಡ. ಅದೂ ಹತ್ತನೆಯ ಅಥವಾ ಹನ್ನೆರಡನೆಯ ತರಗತಿಯ ‘ಬೋರ್ಡ್’ ಎಕ್ಸಾಮ್ ಇದ್ದರೆ ಇವರಷ್ಟೇ ಅಲ್ಲದೇ ಸಂಬಂಧಿಕರಿಗೂ ಕುತೂಹಲ. ಇದೆಲ್ಲದರಿಂದ ವಿದ್ಯಾರ್ಥಿಗಳಿಗೆ ಒಂದಷ್ಟು ’ಪರೀಕ್ಷೆಯ ಭಯ’ ಉದ್ಭವವಾಗಿರುತ್ತದೆ. ಹಾಗಿದ್ದರೆ ಈ ಭಯದಿಂದ ಏನಾದರೂ ಪ್ರಯೋಜನವಿದೆಯೇ? ಭಯವಿಲ್ಲದೇ ಪರೀಕ್ಷೆಯನ್ನು ಎದುರಿಸುವುದು ಹೇಗೆ?
Jul 11, 2022
video  
ಒಳ್ಳೆಯ ಆಲೋಚನೆಗಳು ಬೇಕೇ?
'ಮನಸ್ಸು ಪೂರ್ತಿಯಾಗಿ ಬೇಡದ ಆಲೋಚನೆಗಳಿಂದಲೇ ತುಂಬಿಹೋಗಿದೆ. ನಮ್ಮ ಹಿಡಿತಕ್ಕೆ ಸಿಗುತ್ತಿಲ್ಲ' ಎಂಬುದು ಹಲವರ ಅಳಲು. ಕೆಟ್ಟ ಅಥವಾ ಅಶುದ್ಧ ಆಲೋಚನೆಗಳು ಎಂದರೇನು? ಇವುಗಳನ್ನು ಎದುರಿಸುವುದು ಹೇಗೆ? ಇವುಗಳಿಂದ ಬಿಡುಗಡೆಯಿದೆಯೇ? ಹಾಗಿದ್ದರೆ ಜಗತ್ತನ್ನು ನಾವು ಯಾವ ರೀತಿಯಲ್ಲಿ ನೋಡಬೇಕು? 'ನಮ್ಮೊಳಗೆ ಕೆಟ್ಟ ಅಥವಾ ಅಶುದ್ಧ ಆಲೋಚನೆಗಳು ಬರದಂತೆ, ಕೇವಲ ಶುದ್ಧ ಆಲೋಚನೆಗಳೇ ಬರುವಂತೆ ಮಾಡುವುದು ಹೇಗೆ?' ಎಂದು ಮಹಿಳೆಯೊಬ್ಬರು ಸದ್ಗುರುಗಳನ್ನು ಕೇಳುತ್ತಾರೆ. ಉತ್ತರವೇನಿರಬಹುದು? ವಿಡಿಯೋ ನೋಡಿ! ಒಳ್ಳೆಯ ಆಲೋಚನೆಗಳು ಬೇಕೇ? | Olleya Aalochanegalu Beke?
Jun 29, 2022
video  
ಆದಿಯೋಗಿ ಶಿವ – ಪ್ರಥಮ ಮತ್ತು ಪರಮ ಜ಼ೆನ್ ಗುರು
ಆದಿಯೋಗಿ ಮತ್ತು ಆದಿಗುರುವಾದ ಶಿವನು, ಅತಿಶ್ರೇಷ್ಠವಾದ ಜ಼ೆನ್ ಗುರುವೂ ಹೌದು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.
Mar 3, 2019