'ಅನಂತ ಧ್ಯಾನ'ವು 15 ನಿಮಿಷಗಳ ಮಾರ್ಗದರ್ಶಿತ ಧ್ಯಾನವಾಗಿದ್ದು ನಿಮ್ಮ ಜೀವನದಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ನಿರ್ಮಿಸಿಕೊಳ್ಳಲು ನೆರವಾಗುತ್ತದೆ.ಇದರಿಂದ ನೀವು ಜೀವನದ ಅಸೀಮ ಅನುಭವನ್ನು ಸ್ಪರ್ಶಿಸುವಂತೆ ನಿಮ್ಮ ಶಕ್ತಿಗಳನ್ನು ನಿರ್ದೇಶಿಸಬಹುದು. ಇದು ಬಹಳ ಸರಳ ಮತ್ತು ಪ್ರಬಲವಾದ ಪ್ರಕ್ರಿಯೆಯಾಗಿದ್ದು ಆರಂಭಿಕರಿಗೆ ಕಲಿಯಲು ಉತ್ತಮವಾಗಿದೆ. ನೀವು ಇದನ್ನು ಮನೆ, ಆಫೀಸ್, ಪಾರ್ಕ್ ಅಥವಾ ಎಲ್ಲಿಯಾದರೂ ಅಭ್ಯಾಸ ಮಾಡಬಹುದು. ಈ ಪ್ರಕ್ರಿಯೆಯನ್ನು ಅಭ್ಯಾಸ ಮಾಡಿ ನೋಡಿ, ನಿಮ್ಮೊಳಗೆ ಅದು ಏನನ್ನು ಮಾಡುವುದು ಎಂದು ಗಮನಿಸಿ ಮತ್ತು ಕೆಲವೇ ಸಮಯದಲ್ಲಿ ಪ್ರಯೋಜನಗಳನ್ನು ಕಂಡುಕೊಳ್ಳಿ. 00:00 ಅನಂತತೆಯ ಪ್ರಾಮುಖ್ಯತೆ 10:11 ಸೂಚನೆಗಳು 10:55 ಸದ್ಗುರುಗಳಿಂದ ಮಾರ್ಗದರ್ಶಿತ ಧ್ಯಾನ ಸದ್ಗುರುಗಳಿಂದ ರೂಪಿಸಲ್ಪಟ್ಟಿರುವ ಅನಂತಧ್ಯಾನವು ನಿಮ್ಮ ಶಕ್ತಿಗಳಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ತರುತ್ತದೆ. ಇದು ನಿಮಗೆ ಅಸೀಮವಾದ್ದನ್ನು ಅನುಭವಿಸುವ ಸಾಧ್ಯತೆಗಳನ್ನು ತೆರೆಯುತ್ತದೆ.

video
Apr 30, 2023
Subscribe