ಮಹಾತ್ಮ ಎಂದರೆ ಒಂದು ಮಹಾನ್ ಚೇತನ. ಓರ್ವರು ಮಹಾನ್ ಚೇತನವಾಗುವುದು, ಅವರು ದೇಹದ, ಮನಸ್ಸಿನ, ಕುಟುಂಬದ, ಸಂಸ್ಕೃತಿಯ ಪರಿಮಿತಿಗಳನ್ನು ಮೀರಿ ಮೇಲೆದ್ದು, ಎಲ್ಲ ಗುರುತುಗಳಿಗೆ ಅತೀತವಾದ ಒಂದು ಜೀವದಂತೆ ಕಾರ್ಯಪ್ರವೃತ್ತರಾದಾಗ ಮಾತ್ರ. ಇದು ನೀವೊಬ್ಬ ಮಾನವ ಪ್ರಾಣಿಯೋ ಅಥವಾ ಮಾನವ ಚೇತನವೋ ಎಂಬುದನ್ನು ನಿರ್ಧರಿಸುತ್ತದೆ.
ಇಂದು ಗಾಂಧಿ ಜಯಂತಿ