ಒಂದು ಜೀವವು ಇನ್ನೊಂದಕ್ಕಿಂತ ಹೆಚ್ಚು ಮುಖ್ಯವಲ್ಲ; ಪ್ರಕೃತಿಯ ಸಮತೋಲನ ಮತ್ತು ಸುಸಂಬದ್ಧವಾದ ವಿಕಾಸ ಪ್ರಕ್ರಿಯೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಜೀವ ಮತ್ತು ಪ್ರತಿಯೊಂದು ಜೀವಪ್ರಭೇದವೂ ಮುಖ್ಯವಾದುದು. ಮಾನವ ಚಟುವಟಿಕೆಯು ಪ್ರಜ್ಞಾಪೂರ್ವಕವಾಗುವುದೇ ಏಕೈಕ ಪರಿಹಾರ. ಅದಕ್ಕೊಂದು ಅವಕಾಶ ಕೊಡೋಣ.
ಇಂದು ಏಕಾದಶಿ