ಸದ್ಗುರು - ಸಾಕ್ಷಾತ್ಕಾರ ಹೊಂದಿರೋ ಗುರುಗಳು
ಯೋಗಿ, ನಿಗೂಢಜ್ಞಾನಿ ಮತ್ತು ದಾರ್ಶನಿಕರಾದ ಸದ್ಗುರುಗಳು, ಕಳೆದ ನಾಲ್ಕು ದಶಕಗಳಿಂದ ಜನರ ಪ್ರಜ್ಞೆಯನ್ನ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಒಂಥರಾ ಮ್ಯಾಜಿಕಲ್ ಚೇಂಜ್ ತರೋ ಅಭಿಯಾನ ಮುನ್ನಡೆಸುತ್ತಿದ್ದಾರೆ. ಹ್ಯೂಮನ್ ಸಿಸ್ಟಮ್‌ನ ಪ್ರತಿಯೊಂದು ಮಜಲಿನ ಮೇಲೂ ಕಂಪ್ಲೀಟ್ ಹಿಡಿತ ಇಟ್ಕೊಂಡಿರೋ ಈ ಆತ್ಮಜ್ಞಾನಿ ಮತ್ತು ಗುರುಗಳು, ವರ್ಲ್ಡ್‌ವೈಡ್ ಲಕ್ಷಾಂತರ ಜನರಿಗೆ ದಾರಿದೀಪವಾಗಿದ್ದಾರೆ.
ನಾಲ್ಕು ದಶಕಗಳ ಆರೋಗ್ಯ ಮತ್ತು ಕ್ಷೇಮ:
10 ಕೋಟಿ ಜನರ
ಜೀವನ ಸ್ಪರ್ಶಿಸಿದೆ
ಜನರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಸದ್ಗುರುಗಳು ಹಲವಾರು ಸಾಧನಗಳು ಮತ್ತು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇವುಗಳನ್ನ ಟಾಪ್ ಯೂನಿವೆರ್ಸಿಟಿಗಳ ಸಂಶೋಧಕರು ಅಧ್ಯಯನ ಮಾಡಿದ್ದಾರೆ
ಶಕ್ತಿ, ಆನಂದ ಮತ್ತು ಕಾರ್ಯಕ್ಷಮತೆಯಲ್ಲಿ ಹೆಚ್ಚಳ
ರಟ್ಗರ್ಸ್ ವಿಶ್ವವಿದ್ಯಾನಿಲಯ
ಒತ್ತಡದಲ್ಲಿ 50% ಇಳಿಕೆ
ಬಿಐಡಿಎಂಸಿ(BIDMC), ಹಾರ್ವರ್ಡ್ ಟೀಚಿಂಗ್ ಆಸ್ಪತ್ರೆ
ಆನಂದಮೈಡ್ ಮಟ್ಟದಲ್ಲಿ ಹೆಚ್ಚಳ
ಇಂಡಿಯಾನಾ ವಿಶ್ವವಿದ್ಯಾನಿಲಯ
ನಿದ್ರೆಯ ಗುಣಮಟ್ಟದಲ್ಲಿ ಸುಧಾರಣೆ
ಹಾರ್ವರ್ಡ್ ಟೀಚಿಂಗ್ ಹಾಸ್ಪಿಟಲ್ (BIDMC)
ಭಾವನಾತ್ಮಕ ಸಮತೋಲನ ಮತ್ತು ಮನಸ್ಥಿತಿಯಲ್ಲಿ ಸುಧಾರಣೆ
ಇಂಡಿಯಾನಾ ವಿಶ್ವವಿದ್ಯಾನಿಲಯ
ಆದರೆ 10 ಕೋಟಿ
ಜನರು ಸಾಕಾಗುವುದಿಲ್ಲ.
ಹೆಚ್ಚುತ್ತಿರುವ ಮಾನಸಿಕ ಆರೋಗ್ಯದ ಸವಾಲುಗಳ ನಡುವೆಯಲ್ಲಿ, ಮನಸ್ಸಿನ ಅಡಗಿರುವ ಅಪಾರ ಸಾಮರ್ಥ್ಯವನ್ನು ಅನ್ವೇಷಿಸಲು ಕನಿಷ್ಠ 300 ಕೋಟಿ ಜನರಿಗೆ ಶಕ್ತಿ ತುಂಬುವ ಉದ್ದೇಶದಿಂದ ಸದ್ಗುರು ನೀಡಿರುವ ಇತ್ತೀಚಿನ ಕೊಡುಗೆಯೇ ಮಿರಾಕಲ್ ಆಫ್ ಮೈಂಡ್ (Miracle of mind) ಆ್ಯಪ್.
ದಿನದ ಕೇವಲ 7 ನಿಮಿಷಗಳೊಂದಿಗೆ,
ನಿಮ್ಮ ಮಾನಸಿಕ ಯೋಗಕ್ಷೇಮವನ್ನು ನಿಮ್ಮ ಕೈಗೆತ್ತಿಕೊಳ್ಳಿ!
ಧ್ಯಾನದ ಮೂಲಕ ಕುಟುಂಬಗಳು, ಕಾರ್ಯಸ್ಥಳಗಳು ಮತ್ತು ಸಮಾಜವನ್ನು ಪರಿವರ್ತಿಸುತ್ತಿರುವ ಜಾಗತಿಕ ಅಭಿಯಾನ ಇದು. ಇದರ ಭಾಗವಾಗಲು ನೀವು ಸಿದ್ಧರಿದ್ದೀರಾ?
300 ಕೋಟಿಗೂ ಹೆಚ್ಚು ಜನರನ್ನು
ಧ್ಯಾನದತ್ತ ಕೊಂಡೊಯ್ಯುವ
ಅಭಿಯಾನ
ಸದ್ಗುರು ಅವರ ಪ್ರಭಾವದ ಕುರಿತು ನರ ವಿಜ್ಞಾನ ಮತ್ತು
ಮಾನಸಿಕ ಆರೋಗ್ಯ ಕ್ಷೇತ್ರದ ಮುಂಚೂಣಿ
