

ಸದ್ಗುರುಗಳೊಂದಿಗೆ
ಧ್ಯಾನಿಸಿ
ಸದ್ಗುರುಗಳ ಉಚಿತ ಧ್ಯಾನದ ಆ್ಯಪ್

ನಿಮ್ಮ ಮನಸ್ಸನ್ನು
ಒಂದು
ಪವಾಡವಾಗಿಸುವುದು
ಸದ್ಗುರುಗಳಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಶಕ್ತಿಯುತ ಮಾರ್ಗದರ್ಶಿ ಧ್ಯಾನದೊಂದಿಗೆ ನಿಯಮಿತ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಜನರು ಹೆಚ್ಚಾಗಿ
ಹೇಳುತ್ತಾರೆ:
ದೈಹಿಕವಾಗಿ ಫಿಟ್
ಆಗಿರಲು ದಿನಕ್ಕೆ 10,000 ಹೆಜ್ಜೆ
ನಡೆಯಿರಿ ಎಂದು.

ಆದರೆ ನಿಮ್ಮ ಮನಸ್ಸಿನ
ಕಥೆಯೇನು?
ನಿಮ್ಮ ಮನಸ್ಸನ್ನು
ಅತ್ಯುತ್ತಮ ಸ್ಥಿತಿಯಲ್ಲಿಡಲು ದಿನಕ್ಕೆ 7
ನಿಮಿಷ ಧ್ಯಾನ ಮಾಡಿ.

ಮಾನಸಿಕ ಸ್ಪಷ್ಟತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಬಹುದು

ಸಂಬಂಧಗಳನ್ನು ಸುಧಾರಿಸಬಹುದು

ಗಾಢವಾದ ನಿದ್ರೆಯನ್ನು ಅನುಭವಿಸಬಹುದು

ಶಕ್ತಿ ಮತ್ತು ಕ್ರಿಯಾಶೀಲತೆಯನ್ನು ವೃದ್ಧಿಸಬಹುದು

ಒತ್ತಡ ಮುಕ್ತ ಜೀವನವನ್ನು ನಡೆಸಬಹುದು

ಆತಂಕವನ್ನು ದೂರ ಇಡಬಹುದು
ಪ್ರತಿಶತ
ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ತಮ್ಮ ಜೀವನದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಾರೆ
ಹಾರ್ವರ್ಡ್ ಮೆಡಿಕಲ್ ಸ್ಕೂಲ್
ವಿಶ್ವದ ಪ್ರತಿ ಇಬ್ಬರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾರೆ
ದಿ ಲ್ಯಾನ್ಸೆಟ್
ಸೆಕೆಂಡುಗಳು
ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ
ವಿಶ್ವ ಆರೋಗ್ಯ ಸಂಸ್ಥೆ (WHO)
20 ಕ್ಕೂ ಹೆಚ್ಚು
ಅಧ್ಯಯನಗಳು
ವಿಶ್ವದರ್ಜೆಯ ಸಂಸ್ಥೆಗಳ
ಸಂಶೋಧನೆ
ಸದ್ಗುರುಗಳ ಧ್ಯಾನ ಮತ್ತು
ಯೋಗ ಸೇವೆಯ
ಪ್ರಯೋಜನಗಳನ್ನು ದೃಢಪಡಿಸಿವೆ.
ಧ್ಯಾನ ಮಾಡಿ ಮತ್ತು ಪ್ರಮುಖ ಬ್ರ್ಯಾಂಡ್‌ಗಳಿಂದ ಬಹುಮಾನಗಳನ್ನು ಗಳಿಸಿ.
ಇನ್ನಷ್ಟು ತಿಳಿಯಿರಿಮಿರಾಕಲ್ ಆಫ್ ಮೈಂಡ್
ಕಾರ್ಯರೂಪದಲ್ಲಿ
