loader
ಯೋಗೇಶ್ವರ ಲಿಂಗ ಮಹಾ
ಅಭಿಷೇಕ ಎಂದರೇನು?
ಈ ಬಾರಿಯ ಮಹಾಶಿವರಾತ್ರಿಯಂದು ಮೊದಲ ಬಾರಿಗೆ, ಸದ್ಗುರುಗಳು ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕವನ್ನು ಅರ್ಪಿಸಲಿದ್ದಾರೆ.ಪವಿತ್ರ ಅರ್ಪಣೆಗಳು ಮತ್ತು ನಿರ್ದಿಷ್ಟ ಮಂತ್ರಪಠಣಗಳ ಮೂಲಕ ನಡೆಯುವ ಈ ಅಪರೂಪದ ಪ್ರಕ್ರಿಯೆಯು, ಸಾಧಕರಿಗೆ ಆದಿಯೋಗಿಯ `ಯೋಗೇಶ್ವರ` ಸ್ವರೂಪದೊಂದಿಗೆ ಸಂಪರ್ಕ ಸಾಧಿಸುವ ಅವಕಾಶವನ್ನು ನೀಡುತ್ತದೆ — ಇದು ಐಕ್ಯತೆ, ಒಳಗೊಳ್ಳುವಿಕೆ ಮತ್ತು ಮುಕ್ತಿಯ ಸಂಕೇತವಾಗಿದೆ.

ಈ ಪವಿತ್ರ ಪ್ರಕ್ರಿಯೆಯಲ್ಲಿ ಉಚಿತವಾಗಿ ಪಾಲ್ಗೊಳ್ಳಲು ಮತ್ತು ಇದರ ಪ್ರಯೋಜನಗಳನ್ನು ಸ್ವೀಕರಿಸಲು ನಿಮಗೆ ಆದರದ ಸ್ವಾಗತ. ಇದಲ್ಲದೆ, ನಿಮ್ಮ ಹೆಸರಿನಲ್ಲೇ ವಿಶೇಷ ಮಹಾ ಅಭಿಷೇಕವನ್ನು ನೆರವೇರಿಸಲು ನೀವು ನೋಂದಾಯಿಸಿಕೊಳ್ಳಬಹುದು.
ಏಕೆ ಈ ಮಹಾ ಅಭಿಷೇಕ ?
ಆದಿಯೋಗಿ - ಯೋಗೇಶ್ವರನೊಂದಿಗೆ ಸಂಪರ್ಕ ಸಾಧಿಸಲು
ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಲು
ನಿಮ್ಮ ಭಕ್ತಿಯನ್ನು ಆಳವಾಗಿಸಿಕೊಳ್ಳಲು
ನಿಮ್ಮ ಆಧ್ಯಾತ್ಮಿಕ ಸಾಧನೆಯನ್ನು ತೀವ್ರಗೊಳಿಸಲು
ಯೋಗೇಶ್ವರ ಲಿಂಗದೊಂದಿಗೆ ಸಂಪರ್ಕ ಸಾಧಿಸಲು
ವಿಶ್ವದ ಯಾವುದೇ ಸ್ಥಳದಿಂದ ಈ ಪವಿತ್ರ ಅಭಿಷೇಕದ ಭಾಗವಾಗಿ. ಸದ್ಗುರುಗಳ ಸಾನ್ನಿಧ್ಯದಲ್ಲಿ ಮಹಾಶಿವರಾತ್ರಿಯಂದು ಇದನ್ನು ಅನುಭವಿಸಲು ಈಗಲೇ ನೋಂದಾಯಿಸಿ.
ಉಚಿತವಾಗಿ ನೋಂದಾಯಿಸಿ
Step 1 of 2 - Registration
Registration
OTP Verification
India flag
× Select Date
* Indicates required fields
WhatsApp Number (to receive relevant updates on WhatsApp)
Same as above
error
Terms and conditions
2026 ರ ನೋಂದಣಿಗಳು ಫೆಬ್ರವರಿ 15 ರಂದು ರಾತ್ರಿ 8:30 ಕ್ಕೆ ಮುಕ್ತಾಯಗೊಳ್ಳುತ್ತವೆ. ಇದಾದ ನಂತರ ಮಾಡಿದ ನೋಂದಣಿಗಳನ್ನು ಮಹಾಶಿವರಾತ್ರಿ 2027 ರ ಸಂದರ್ಭದಲ್ಲಿ ನಡೆಯುವ ಯೋಗೇಶ್ವರ ಲಿಂಗ ಮಹಾ ಅಭಿಷೇಕದ ಭಾಗವಾಗಿ ಅರ್ಪಿಸಲಾಗುವುದು.
ಮಹಾ ಅಭಿಷೇಕದ ನೇರಪ್ರಸಾರ ವೀಕ್ಷಿಸಿ
ನೀವು ಎಲ್ಲಿದ್ದರೂ, ಮಹಾಶಿವರಾತ್ರಿಯಂದು ಯೋಗೇಶ್ವರ ಲಿಂಗ ಮಹಾ ಅಭಿಷೇಕವನ್ನು ನೇರಪ್ರಸಾರದಲ್ಲಿ ವೀಕ್ಷಿಸಿ ಮತ್ತು ಈ ಪವಿತ್ರ ಪ್ರಕ್ರಿಯೆಯ ಭಾಗವಾಗಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮಹಾ ಅಭಿಷೇಕವು ಫೆಬ್ರವರಿ 15, 2026 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿದೆ.

ಹೌದು, ಸದ್ಗುರುಗಳೇ ಸ್ವತಃ ಯೋಗೇಶ್ವರ ಲಿಂಗ ಮಹಾ ಅಭಿಷೇಕವನ್ನು ನೆರವೇರಿಸಲಿದ್ದಾರೆ.

ಇಲ್ಲ, ಮಹಾ ಅಭಿಷೇಕವು ನೇರ ಪ್ರಸಾರವಾಗಲಿದೆ, ಇದು ಈ ಪವಿತ್ರ ಪ್ರಕ್ರಿಯೆಯನ್ನು ದೂರದಿಂದಲೇ ಅನುಭವಿಸಲು ನಿಮಗೆ ಅವಕಾಶ ನೀಡುತ್ತದೆ.

sadhguru.co/ym ಗೆ ಭೇಟಿ ನೀಡಿ ಮತ್ತು ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕದೊಂದಿಗೆ ಉಚಿತವಾಗಿ ನೋಂದಾಯಿಸಿ. ಹುಟ್ಟಿದ ಸಮಯದ ಮಾಹಿತಿ ಐಚ್ಛಿಕವಾಗಿದೆ.

ಇಲ್ಲ, ಪಾಲ್ಗೊಳ್ಳುವಿಕೆ ಸಂಪೂರ್ಣವಾಗಿ ಉಚಿತ. ಆದರೆ, ಮಹಾಶಿವರಾತ್ರಿಯ ಕಾರ್ಯಕ್ರಮಗಳಿಗೆ ಮತ್ತು ಸಾವಿರಾರು ಭಕ್ತರಿಗೆ ನೀಡಲಾಗುವ ಮಹಾ ಅನ್ನದಾನಕ್ಕೆ ನೀವು ದೇಣಿಗೆಯನ್ನು ನೀಡಬಹುದು.

ನೀವು ನೀಡಬೇಕಾದ ಮಾಹಿತಿ:

  • ನಿಮ್ಮ ಹೆಸರು
  • ಹುಟ್ಟಿದ ದಿನಾಂಕ
  • ಹುಟ್ಟಿದ ಸಮಯ (ಐಚ್ಛಿಕ)

ಮಹಾಶಿವರಾತ್ರಿಯು ಆಧ್ಯಾತ್ಮಿಕವಾಗಿ ವರ್ಷದ ಅತ್ಯಂತ ಶಕ್ತಿಯುತ ರಾತ್ರಿಯಾಗಿದೆ. ಈ ಸಮಯದಲ್ಲಿ ಗ್ರಹಗಳ ವಿಶೇಷ ಜೋಡಣೆಯಿಂದಾಗಿ, ಮನುಷ್ಯ ವ್ಯವಸ್ಥೆಯಲ್ಲಿ ಶಕ್ತಿಯ ಸಹಜವಾದ ಏರಿಕೆಯಿರಲಿದ್ದು, ಇದು ಶಿವನಾದ ಆದಿಯೋಗಿಗೆ ಅರ್ಪಣೆ ಮಾಡಲು ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.

ಖಂಡಿತವಾಗಿಯೂ! ನಿಮ್ಮ ಆಧ್ಯಾತ್ಮಿಕ ಹಿನ್ನೆಲೆ ಅಥವಾ ಅನುಭವ ಏನೇ ಇರಲಿ, ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇದು ಯೋಗೇಶ್ವರ ಲಿಂಗದ ಶಕ್ತಿಯೊಂದಿಗೆ ಸಂಪರ್ಕ ಹೊಂದಲು ಒಂದು ಸರಳ ಮತ್ತು ಶಕ್ತಿಯುತ ಮಾರ್ಗವಾಗಿದೆ.

ಮಹಾ ಅಭಿಷೇಕವು ನೇರಪ್ರಸಾರವಾಗಲಿದ್ದು, ನೀವು ಎಲ್ಲಿದ್ದರೂ ಈ ಪವಿತ್ರ ಪ್ರಕ್ರಿಯೆಯನ್ನು ಅನುಭವಿಸಬಹುದು.

ಹೌದು, ನಿಮ್ಮ ದೇಣಿಗೆಯನ್ನು ಗೌರವದಿಂದ ಸ್ವೀಕರಿಸಲಾಗುವುದು. ನೀವು ಮಹಾಶಿವರಾತ್ರಿ ಕಾರ್ಯಕ್ರಮಗಳಿಗೆ ಅಥವಾ ಮಹಾ ಅನ್ನದಾನಕ್ಕೆ ದೇಣಿಗೆ ನೀಡಲು ಆಯ್ಕೆ ಮಾಡಬಹುದು.

ನಮ್ಮನ್ನು ಸಂಪರ್ಕಿಸಿ