ರುದ್ರಾಕ್ಷವೆಂಬುದು ಕೇವಲ ಬ್ರಹ್ಮಚಾರಿಗಳಿಗೆ ಮಾತ್ರ ಸೀಮಿತ ಎಂಬ ತಪ್ಪು ಗ್ರಹಿಕೆಯಿದೆ. ಮದುವೆಯ ನಂತರ ರುದ್ರಾಕ್ಷವನ್ನು ಧರಿಸುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು ಎಂಬ ಹೆದರಿಕೆಯಿಂದಾಗಿ ಅದರಿಂದ ಬರುವ ಆಧ್ಯಾತ್ಮಿಕ ಅವಕಾಶಗಳಿಂದ ವಂಚಿತರಾಗುತ್ತಾರೆ. ರುದ್ರಾಕ್ಷಧಾರಣೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಇಲ್ಲಿದೆ ಸದ್ಗುರುಗಳ ಉತ್ತರ. #rudraksha #marriage #spirituality #kannada
Subscribe