ವಾಮವಿಜ್ಞಾನ ನಕಾರಾತ್ಮಕವಾದದ್ದು, ತಂತ್ರವೆಂದರೆ ಲೈಂಗಿಕತೆ ಎಂಬಿತ್ಯಾದಿ ಅಭಿಪ್ರಾಯಗಳು ಜನಮಾನಸದಲ್ಲಿ ರೂಪುಗೊಳ್ಳಲು ಕಾರಣವೇನು ಎಂಬ ಬಗ್ಗೆ ಸದ್ಗುರು ಮಾತನಾಡುತ್ತಾರೆ. ಹಾಗೆಯೇ ತಂತ್ರದಲ್ಲಿರುವ ಎರಡು ಪ್ರಮುಖ ಶಾಖೆಗಳಾದ ಬಲ ಮತ್ತು ಎಡಮಾರ್ಗಗಳ ಮೇಲೆ ಬೆಳಕು ಚೆಲ್ಲುತ್ತಾರೆ.

video
Jul 7, 2022
Subscribe