1. Home/
  2. Wisdom/
  3. Video/
  4. ಸಚಿನ್ ಕ್ರಿಕೆಟ್‌ ಲೋಕದ ದೇವರಾಗಲು ಕಾರಣವಾಗಿದ್ದೇನು? | sachin tendulkar | god of cricket | sadhguru kannada
Also in:
English
മലയാളം

ಸಚಿನ್ ಕ್ರಿಕೆಟ್‌ ಲೋಕದ ದೇವರಾಗಲು ಕಾರಣವಾಗಿದ್ದೇನು? | Sachin Tendulkar | God Of Cricket | Sadhguru Kannada

ಸಚಿನ್ ತೆಂಡೂಲ್ಕರ್ ಒಂದು ಅದ್ಭುತ ವಿದ್ಯಮಾನವಾಗಲು ಕಾರಣವಾದ ಅವರ ಆ ಗುಣದ ಬಗ್ಗೆ ಮಾತನಾಡುತ್ತಾ ಸದ್ಗುರುಗಳು, ಅದು ಹೇಗೆ ನಮ್ಮ ಚಟುವಟಿಕೆಯನ್ನು ರೂಪಾಂತರಿಸುತ್ತದೆ ಎಂದು ವಿವರಿಸುತ್ತಾರೆ. #life #cricket #goat

video

May 21, 2024


Subscribe

Get weekly updates on the latest blogs via newsletters right in your mailbox.
Related Content
video  
ಭಕ್ತಿ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ |The Difference Between Devotion and Belief | Sadhguru Kannada
ದೇವರನ್ನು ನಂಬುವುದು ಮತ್ತು ಪ್ರತಿಷ್ಠಿತ ದೈವರೂಪಕ್ಕೆ ಸಮರ್ಪಿತರಾಗಿರೋದು ಇವೆರಡೂ ಮೇಲ್ನೋಟಕ್ಕೆ ಒಂದೇ ರೀತಿಯಂತೆ ಕಾಣಬಹುದು, ಆದರೆ ಸದ್ಗುರುಗಳು ಇವು ಹೇಗೆ ಸಂಪೂರ್ಣವಾಗಿ ಭಿನ್ನವಾದ್ದು ಎಂದು ವಿವರಿಸುತ್ತಾರೆ. #devotional #belief #spirituality
May 21, 2024
video  
ಮನಸ್ಸಿನ ಮೇಲೆ ಪ್ರಭುತ್ವ ಹೊಂದಲು ಸರಳ ಉಪಾಯ | Master Your Mind with this Technique | Sadhguru Kannada
ಸದ್ಗುರುಗಳು ಮನಸ್ಸಿನ ಸ್ವರೂಪದ ಬಗ್ಗೆ ಮಾತನಾಡುತ್ತಾ, ಹೇಗೆ ಬಹುತೇಕ ಮನುಷ್ಯರು ಅದರ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸುತ್ತಾರೆ. ಹಾಗೆಯೇ ಮನಸ್ಸಿನ ಪೂರ್ಣ ಸಾಮರ್ಥ್ಯವು ತೆರೆಯುವಂತಾಗಲು ನಿತ್ಯಜೀವನದಲ್ಲಿ ನಾವು ಅಳವಡಿಸಿಕೊಳ್ಳಬಹುದಾದಂತಹ ಒಂದು ಪ್ರಕ್ರಿಯೆಯನ್ನು ನೀಡುತ್ತಾರೆ. #mind #miracle #sadhgurukannada
May 21, 2024
video  
ಸೆಕ್ಸ್ ನಿಮ್ಮ ಜೀವನವನ್ನು ಆಳುತ್ತಿದೆಯೇ? | Don’t Let Sexuality Rule You | Sadhguru Kannada
ಈ ವೀಡಿಯೋದಲ್ಲಿ ಸದ್ಗುರುಗಳು ಲೈಂಗಿಕತೆಯ ಸ್ವರೂಪದ ಬಗ್ಗೆ, ಸಮಾಜವು ಲೈಂಗಿಕತೆಯ ಬಗ್ಗೆ ಹೇಗೆ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ ಎನ್ನುವುದರ ಬಗ್ಗೆ ಮತ್ತು ದೇಹಾಧಾರಿತ ಸಂಬಂಧಗಳ ವಿವಶತಾಪೂರ್ಣ ಸ್ವರೂಪವನ್ನು ಹೇಗೆ ಮೀರಿಹೋಗಬಹುದು ಎನ್ನುವುದರ ಕುರಿತು ತಿಳಿಸಿಕೊಡುತ್ತಾರೆ. #sex #life #kannada
May 21, 2024