"ವೈಫಲ್ಯದ ಭಯ ನನ್ನನ್ನು ಮುಂದಕ್ಕೆ ಹೋಗಲು ಬಿಡುತ್ತಿಲ್ಲ. ಅದನ್ನ ನಾನು ಹೇಗೆ ಬದಲಾಯಿಸಬಹುದು?" ಎಂಬ ಪ್ರಶ್ನೆಯನ್ನು ಉತ್ತರಿಸುತ್ತಾ ಸದ್ಗುರುಗಳು, ಸಫಲತೆ-ವಿಫಲತೆಗಳಿರುವುದು ಈ ಜೀವನದ ಸಾಧಾರಣ ಘಟನೆಗಳನ್ನೇ ಗುರಿಯೆಂದು ಅಂದುಕೊಂಡಿರುವವರಿಗೆ ಮಾತ್ರ ಎಂಬುದನ್ನು ವಿವರಿಸುತ್ತಾರೆ.
video
May 30, 2019
Subscribe
Get weekly updates on the latest blogs via newsletters right in your mailbox.