ಈ ಸಮಯದಲ್ಲಿ ಉತ್ತಮವಾದ ರೋಗನಿರೋಧಕಶಕ್ತಿಯನ್ನು ಹೊಂದಿರುವುದು ಮುಖ್ಯ. ಆದ್ದರಿಂದ ಮನೆಯಲ್ಲೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸದ್ಗುರುಗಳು ಕೆಲವು ಟಿಪ್ಸ್ ನೀಡುತ್ತಾರೆ.