ಋತುಸ್ರಾವದ ಸಮಯದಲ್ಲಿ ಮಹಿಳೆಯರನ್ನು ಪ್ರತ್ಯೇಕವಾಗಿರಿಸುವುದು ಭಾರತದಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಇದರ ಹಿನ್ನಲೆ ಏನು? ಇದಕ್ಕೆ ಒಪ್ಪಬಹುದಾದ ಕಾರಣವೇನಾದರೂ ಇದೆಯೇ? ಆಧ್ಯಾತ್ಮ ಎಲ್ಲಿಯಾದರೂ ಮಹಿಳೆಯರ ಋತುಚಕ್ರದ ಬಗ್ಗೆ ಅಪವಿತ್ರದ ಮಾತನಾಡಿದೆಯೇ? ಇವತ್ತಿನ ಜಗತ್ತಿನಲ್ಲಿ ಈ ಆಚರಣೆ ಎಷ್ಟು ಪ್ರಸ್ತುತ? ಸದ್ಗುರು ಉತ್ತರಿಸುತ್ತಾರೆ.