'ಏಲಿಯನ್' ಅಥವಾ ಅನ್ಯಗ್ರಹ ಜೀವಿಗಳು ಎಂದರೆ, ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಕಿವಿ ನೆಟ್ಟಗಾಗುತ್ತದೆ. ಎಲ್ಲರಿಗೂ ಇನ್ನಿಲ್ಲದ ಕುತೂಹಲ! ಅವುಗಳು ನಿಜವಾಗಿಯೂ ಇವೆಯೇ? ಇದ್ದರೆ ಹೇಗಿರಬಹುದು? ಅವು ಎಂದಾದರೂ ಭೂಮಿಗೆ ಬಂದಿದ್ದವೇ? ಬಂದು ಏನು ಮಾಡಿರಬಹುದು? ಯಾರಾದರೂ ನೋಡಿದ್ದಾರಾ? ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಇಲ್ಲಿ ವ್ಯಕ್ತಿಯೊಬ್ಬರು 'ನಮ್ಮ ದೇವತೆಗಳು ಏಲಿಯನ್ ಗಳು ಎಂಬ ಸಿದ್ಧಾಂತವನ್ನು ಓದಿದ್ದೇನೆ. ಸತ್ಯವೇ?' ಎಂದು ಕೇಳುತ್ತಾರೆ. ಅದಕ್ಕೆ ಸದ್ಗುರುಗಳ ಉತ್ತರವೇನು? ಸದ್ಗುರುಗಳು ಅವುಗಳನ್ನು ನೋಡಿರುವರೇ? ತಿಳಿಯಲು ವಿಡಿಯೋ ನೋಡಿ. ನಮ್ಮ ದೇವತೆಗಳು 'ಏಲಿಯನ್' ಗಳೇ !? Namma Devategalu Alien gale !?

video
Jul 8, 2022
Subscribe