ದೇವಸ್ಥಾನಗಳಲ್ಲಿ ಎರಡು ಹಾವುಗಳು ಹೆಣೆದುಕೊಂಡಿರುವಂತೆ ಇರುವ ಶಿಲೆಗಳನ್ನು ಹಲವು ಬಗೆಗಳಲ್ಲಿ ಪೂಜಿಸುವ ವಾಡಿಕೆಯಿದೆ. ಇವೆಲ್ಲಾ ನಮಗಾಗಿ ಕೆಲಸ ಮಾಡುತ್ತದೆಯೇ? ಅಥವಾ ಮೂಢ ನಂಬಿಕೆಯೇ? ಈ ರೀತಿಯಾದ ಹಲವು ಪ್ರಶ್ನೆಗಳು ಸರ್ವೇ ಸಾಮಾನ್ಯ! ಸದ್ಗುರುಗಳ ಈ ವಿಡಿಯೋ ನಮಗೆ ಇವೆಲ್ಲದರ ಕುರಿತು ಸ್ಪಷ್ಟತೆ ನೀಡುತ್ತದೆ.
Subscribe