ಶಾಂತಿಯನ್ನು ಹುಡುಕುವ ಹೆಸರಿನಲ್ಲಿ, ಅನೇಕ ಜನರು ಅನೇಕ ವಿಷಯಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ನಿಜವಾಗಿಯೂ, 'ಶಾಂತಿ' ಎಂದರೆ ಏನನ್ನೂ ಮಾಡದೆ ಇರುವುದೇ? ನಿಜವಾದ ಶಾಂತಿಯನ್ನು ಅನುಭವಿಸಲು ಏನು ಮಾಡಬೇಕು? ಈಶಾ ಫೌಂಡೇಶನ್‌ನ ಸಂಸ್ಥಾಪಕರಾದ, ಯೋಗಿ ಮತ್ತು ಋಷಿಗಳಾದ, ಸದ್ಗುರುಗಳು ಈ ವೀಡಿಯೊದಲ್ಲಿ ಇದನ್ನು ವಿವರಿಸುತ್ತಾರೆ. ಶಾಂತಿಯನ್ನು ಬಯಸುವ ಪ್ರತಿಯೊಬ್ಬರೂ ನೋಡಲೇಬೇಕಾದ ವಿಡಿಯೋ ಇದು!
video
Mar 17, 2022
Subscribe