ನಮ್ಮಲ್ಲಿ ಕೆಲವರು "ನನಗೆ ತುಂಬಾ ಕೋಪ ಬರುತ್ತದೆ, ನಾನು ತುಂಬಾ ಕೋಪದ ಮನುಷ್ಯ" ಎನ್ನುವುದುಂಟು ಆದರೆ ಕೋಪವು ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆಗಾಗ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಕೋಪ ಬಂದಾಗ ಹೇಗೆ ನಡೆದುಕೊಳ್ಳುವುದು ಎಂಬುದರ ಬಗ್ಗೆ ಸದ್ಗುರುಗಳ ಈ ವಿಡಿಯೋ ನೋಡಿ. #kannada #emotional #angry
Subscribe