1. Home/
  2. Wisdom/
  3. Video/
  4. ಜನರನ್ನು ಹಚ್ಕೊಳ್ಳೋದೇ ತಪ್ಪಾ?! how to deal with attachment?
Also in:
മലയാളം
Deutsch

ಜನರನ್ನು ಹಚ್ಕೊಳ್ಳೋದೇ ತಪ್ಪಾ?! How to Deal with Attachment?

’ಬದುಕಲ್ಲಿ ಯಾರನ್ನಾದ್ರೂ ಹಚ್ಕೊಂಡ್ ಬಿಡ್ತೀವಿ. ಅವರು ಕೆಲವೊಮ್ಮೆ ನಾವು ಅಂದ್ಕೊಳ್ಳೋ ಹಾಗೆ ನಡ್ಕೊಳ್ಳೊಲ್ಲ. ನಮಗೆ ಬೇಜಾರಾಗೋ ಥರ ಮಾಡ್ತಾರೆ. ಒಮ್ಮೊಮ್ಮೆ ನಮ್ಮನ್ನ ನಿರ್ಲಕ್ಷಿಸುತ್ತಾರೆ. ಮನಸ್ಸಿಗೆ ನೋವು ಮಾಡ್ತಾರೆ. ಹಾಗಿದ್ದರೆ ಜನರನ್ನು ಹಚ್ಕೊಳ್ಳೋದೇ ತಪ್ಪಾ? ಒಬ್ಬರ ಬಳಿ ಕೊಂಚ ಹತ್ತಿರವಾಗುವುದೇ ತಪ್ಪಾ? ನಮಗೆ ಬೇಕಾದವರು ನಮಗಿಷ್ಟವಾಗದಂತೆ ನಡೆದುಕೊಂಡರೆ, ಅದನ್ನು ಸ್ವೀಕರಿಸುವುದು ಹೇಗೆ? ಯಾರನ್ನು ಹಚ್ಕೊಳ್ಳಬೇಕು? ಕೇವಲ ಕೆಲವರನ್ನು ಮಾತ್ರ ಹಚ್ಕೋಬೇಕಾ? ಇವೆಲ್ಲವನ್ನು ನಿಭಾಯಿಸುವುದು ಹೇಗೆ?’ ಎಂಬುದು ಅನೇಕರ ಗೊಂದಲ. ಇದನ್ನು ಅದ್ಭುತವಾಗಿ ನಿವಾರಿಸುವ ಸದ್ಗುರುಗಳ ಉತ್ತರವನ್ನು ವೀಕ್ಷಿಸಿ! ಜನರನ್ನು ಹಚ್ಕೊಳ್ಳೋದೇ ತಪ್ಪಾ?! Janarannu Hachkollode Tappa?!

video

Jul 5, 2022


Subscribe

Get weekly updates on the latest blogs via newsletters right in your mailbox.
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023