’ಜೀವನದಲ್ಲಿ ನೀವು ಬಯಸಿದ್ದೆಲ್ಲವೂ ಸಿಕ್ಕಿತು ಎಂದುಕೊಳ್ಳಿ. ಮುಂದೇನು?’ ಎಂದು ಆಳವಾಗಿ ಪ್ರಶ್ನಿಸುತ್ತಾ, ಸದ್ಗುರುಗಳು ಬದುಕಿನ ಬಹುಮುಖ್ಯ ಸತ್ಯವೊಂದರ ಕಡೆಗೆ ಬೆಳಕು ಚೆಲ್ಲುತ್ತಾರೆ. ನಮ್ಮೆಲ್ಲ ಕಣ್ಣು ತೆರೆಸುವ ವಿಡಿಯೋ!