21 ದಿನ ಮನೆಯಲ್ಲಿರಬೇಕಾದ, ನಮ್ಮೊಂದಿಗೆ ನಾವೇ ಸಮಯ ಕಳೆಯಬೇಕಾದ ಅವಕಾಶ ಬಂದಿದೆ. ಇದು ಎಂತಹ ಅದ್ಭುತ ಅವಕಾಶ ಗೊತ್ತೇ? ಈ ಸಮಯದಲ್ಲಿ ನಮ್ಮನ್ನು ನಾವೇ ಅದ್ಭುತ ವ್ಯಕ್ತಿಯಾಗಿ ಬದಲಾಯಿಸಿಕೊಳ್ಳುವುದು ಹೇಗೆ ಗೊತ್ತೇ? ಕೇಳಿ 6ನೇ ದಿನದ ಸತ್ಸಂಗ - ’ಸವಾಲಿನ ಸಮಯದಲ್ಲಿ ಸದ್ಗುರುಗಳ ಜೊತೆ’ - ಪ್ರತಿದಿನ ಸಂಜೆ 6 ರಿಂದ 6:40ರ ವರೆಗೆ.