ಹೊಸ ವರ್ಷ ಅಂದರೆ ಎಲ್ಲರಲ್ಲೂ ಒಂದು ಬಗೆಯ ಸಂಭ್ರಮ. ಬದುಕನ್ನು ಒಮ್ಮೆ ಅವಲೋಕಿಸಿ, ಒಮ್ಮೆ ಎಲ್ಲವನ್ನೂ ಹೊಸತಾಗಿ ಆರಂಭಿಸುವ ಹುಮ್ಮಸ್ಸು. ಬೆನ್ನಲ್ಲೇ ಹೊಸವರ್ಷದಲ್ಲಿ ಒಂದಿಷ್ಟನ್ನು ಸಾಧಿಸುವ ಕನಸು. ಜೊತೆಗೊಂದಿಷ್ಟು ಅಳುಕು. ಹೊಸವರ್ಷ ಚೆನ್ನಾಗಿರಲೆಂಬ ಹರಕೆ. ಹೊಸವರ್ಷದಲ್ಲಿ ಯಾವ ಕೆಲವು ಚಿಕ್ಕ ವಿಷಯಗಳನ್ನು ಅಳವಡಿಸಿಕೊಂಡರೆ ಮತ್ತಷ್ಟು ಉತ್ತಮ ಮನುಷ್ಯನಾಗುವತ್ತ ಸಾಗಬಹುದು? ಕೇಳಿ ಸದ್ಗುರುಗಳ 5 ಅಮೂಲ್ಯ ಟಿಪ್ಸ್ ಗಳನ್ನು!