1. Home/
  2. Wisdom/
  3. Video/
  4. ಧ್ಯಾನಲಿಂಗ - 15000 ವರ್ಷಗಳ ರೋಚಕ ಕಥನ the legend of dhyanalinga - a 15,000 year history

ಧ್ಯಾನಲಿಂಗ - 15000 ವರ್ಷಗಳ ರೋಚಕ ಕಥನ The Legend of Dhyanalinga - A 15,000 Year History

ಜಗಕ್ಕೊಬ್ಬ ಪರಿಪೂರ್ಣ ಚೇತನವನ್ನು ಅರ್ಪಿಸುವುದು ಸಪ್ತರ್ಷಿಗಳ ಮುಂದಿನ ಪೀಳಿಗೆಯವರಾದ ಯೋಗಿ ಸುನೀರರಿಂದ ಆರಂಭಿಸಿ ಇಂದಿನವರೆಗಿನ ಯೋಗಿಗಳ ಮಹತ್ವಾಕಾಂಕ್ಷೆ. ಅಂತಹವರಲ್ಲೊಬ್ಬರು ಸದ್ಗುರುಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದನ್ನೂ, ತಮ್ಮ ಗುರುಗಳ ಸಂಕಲ್ಪವನ್ನು ಪೂರೈಸಲು ತಾವು ಮೂರು ಜನ್ಮಗಳ ಕಾಲ ಶ್ರಮಿಸಿದ್ದನ್ನೂ ಸದ್ಗುರುಗಳು ಮನಬಿಚ್ಚಿ ಮಾತನಾಡುತ್ತಾರೆ.

video

Jul 2, 2019


Subscribe

Get weekly updates on the latest blogs via newsletters right in your mailbox.
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023