ಮತ್ತೆ ಸಮಯ ಕೂಡಿ ಬಂದಿದೆ, ಈ ವರ್ಷದ ಇಡೀ ರಾತ್ರಿಯ ಉತ್ಸವಕ್ಕೆ… ದೈವದ ಮತ್ತೇರಿಸಿಕೊಳ್ಳೋಣ, ಬಂದಿದೆ ಮಹಾಶಿವರಾತ್ರಿ - 2020. ನೀವು ಸಿದ್ಧವೇ?! ಫೆಬ್ರವರಿ 21, 2020 -ದಿನವನ್ನು ನೆನಪಿಟ್ಟುಕೊಳ್ಳಿ! ನೇರವಾಗಿ ಪಾಲ್ಗೊಳ್ಳಿ ಅಥವಾ ಪ್ರಮುಖ ಟಿವಿ ವಾಹಿನಿಗಳು, ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಿ.