'ಆಗಲ್ಲ' ಅನ್ನೋದು ಹೇಗೆ - ಸದ್ಗುರು | How to say “NO”? - Sadhguru
ನಮಗೆ ಅನನುಕೂಲವಾದ್ರೂ ನಾವು ಕೆಲವೊಮ್ಮೆ ’ಆಯಿತು’ ಅಂದುಬಿಡುತ್ತೇವೆ. ಈ ನಿಟ್ಟಿನಲ್ಲಿ, ಯಾವುದೇ ರೀತಿಯ ಭಯವಿಲ್ಲದೇ ನಾವು ‘ಹೂಂ’ ಅನ್ನಬಹುದಾದ ಒಂದು ವಾತಾವರಣವನ್ನು ನಮ್ಮ ಸುತ್ತ ಸೃಷ್ಟಿಸುವ ಮಹತ್ವವನ್ನು ಸದ್ಗುರು ವಿವರಿಸುತ್ತಾರೆ.
video
May 7, 2019
Subscribe
Get weekly updates on the latest blogs via newsletters right in your mailbox.