1. Home/
  2. Wisdom/
  3. Video/
  4. 2023 ರ ಮಹಾಶಿವರಾತ್ರಿಗೆ ಸದ್ಗುರುಗಳು ನಿಮ್ಮನ್ನು ಆಹ್ವಾನಿಸಿದ್ದಾರೆ | ಫೆಬ್ರವರಿ 18, ಸಂಜೆ 6 ಗಂಟೆಗೆ

2023 ರ ಮಹಾಶಿವರಾತ್ರಿಗೆ ಸದ್ಗುರುಗಳು ನಿಮ್ಮನ್ನು ಆಹ್ವಾನಿಸಿದ್ದಾರೆ | ಫೆಬ್ರವರಿ 18, ಸಂಜೆ 6 ಗಂಟೆಗೆ

2023 ರ ಮಹಾಶಿವರಾತ್ರಿಯನ್ನು, ಸದ್ಗುರುಗಳೊಂದಿಗೆ ಆಚರಿಸಿ. ಫೆಬ್ರವರಿ 18, 2023 ಸಂಜೆ 6 ಗಂಟೆಯಿಂದ ಆರಂಭ. ಈ ವರ್ಷ ಮಹಾಶಿವರಾತ್ರಿಯ ನಂತರ ಯಕ್ಷ, ಶಿವ ಮಂತ್ರಗಳು ಮತ್ತು ಮಹಾ ಯೋಗ ಯಜ್ಞಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಮುಂದಿನ ಏಳು ದಿನಗಳವರೆಗೆ ಮುಂದುವರೆಯಲಿದೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://sadhguru.co/msr23-kn

video

Mar 23, 2023


Subscribe

Get weekly updates on the latest blogs via newsletters right in your mailbox.
Related Content
video  
ಮನುಷ್ಯರ ಜೀವನಕ್ಕೆ ಏನಾದರೂ ಅರ್ಥವಿದೆಯೇ? | What Is The Meaning Of Life? | Sadhguru Kannada
ಈ ಜೀವನದ ಅರ್ಥವೇನು? ಈ ಜೀವನ ಒಂದು ಅರ್ಥವಾಗದ ಒಗಟೇ...?! ನಮ್ಮ ಬದುಕಿಗೆ ಒಂದು ಅರ್ಥವಿದೆಯೇ..? ಜಿಜ್ಞಾಸುಗಳ ಈ ಪ್ರಶ್ನೆಗಳಿಗೆ, ಸದ್ಗುರುಗಳು ಏನು ಹೇಳುತ್ತಾರೆ? ಉತ್ತರಕ್ಕಾಗಿ ಈ ವಿಡಿಯೊ ನೋಡಿ!
Oct 10, 2023
video  
ಉತ್ತರಕ್ಕೆ ತಲೆ ಹಾಕಿ ಏಕೆ ಮಲಗಬಾರದು? | Why North Is Not The Best Direction To Sleep | Kannada
ಉತ್ತರಕ್ಕೆ ತಲೆ ಇಟ್ಟು ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ ಅಥವಾ ಇದು ಕೇವಲ ಮೂಢನಂಬಿಕೆಯೇ? ಈ ಕುರಿತು ಸದ್ಗುರುಗಳ ಅಭಿಪ್ರಾಯವನ್ನು ನೋಡೋಣ.
Sep 30, 2023
video  
ಕೃಷ್ಣಾವತಾರ ಏಕೆ ಅಷ್ಟೊಂದು ವಿಶೇಷ? | Krishna Janmashtami | ಕೃಷ್ಣ ಜನ್ಮಾಷ್ಟಮಿ | Sadhguru Kannada
ನಾವು ಕೃಷ್ಣ ಎಂದು ಕರೆಯುವ ಆ ಜೀವಿಯ ಸ್ವಭಾವದತ್ತ ಬೆಳಕು ಚೆಲ್ಲುವ ಸದ್ಗುರುಗಳು, ಹೇಗೆ ಆತ ಬಹುಮುಖಿಯಾಗಿದ್ದ, ಅತ್ಯಂತ ಸಮರ್ಥ ಜೀವಿಯಾಗಿದ್ದ ಎನ್ನುವುದನ್ನು ವಿವರಿಸುತ್ತಾರೆ.
Sep 30, 2023