"ನಾನು ಹೆಚ್ಚು ಗ್ರಹಣಶೀಲನಾಗೋದು ಹೇಗೆ ಮತ್ತು ನಿಮ್ಮೊಂದಿಗೆ ಹೆಚ್ಚು connect ಆಗೋದು ಹೇಗೆ?" ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, ನಿಮ್ಮ ಗ್ರಹಣಶೀಲತೆಯನ್ನು ತಡೆಯುತ್ತಿರುವುದು ಏನು ಎಂಬುದನ್ನು ವಿವರಿಸುತ್ತಾರೆ, ಮತ್ತು ಅದನ್ನು ನಿವಾರಿಸಿಕೊಳ್ಳಲು 20 ಸೆಕೆಂಡುಗಳ ಸರಳ ಅಭ್ಯಾಸವೊಂದನ್ನು ತಿಳಿಸಿಕೊಡುತ್ತಾರೆ.
Subscribe