"ಮತ್ತೊಬ್ಬರಿಗೆ ಜೀವವನ್ನು ನೀಡುವಂತಹ ಪವಿತ್ರ ಅವಕಾಶವೇ ಅನ್ನದಾನ. ನೀವಿದನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅರ್ಪಿಸಿದರೆ, ನೀವು ಪ್ರೀತಿಯ ಪ್ರತಿರೂಪವೇ ಆಗುತ್ತೀರಿ." - ಸದ್ಗುರು

ನಿಮ್ಮ ದೇಣಿಗೆ ಮೊತ್ತ:
- ಈಶ ಫೌಂಡೇಶನ್ಗೆ ನೀಡುವ ಎಲ್ಲಾ ದೇಣಿಗೆಗಳು ಭಾರತೀಯ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್
80G ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿವೆ. - ವಿಶಿಷ್ಟ ನೋಂದಣಿ ಸಂಖ್ಯೆ: AAATI1053RF19924
- ದೇಣಿಗೆಗಳನ್ನು ವಾಪಸು ಮಾಡಲಾಗುವುದಿಲ್ಲ.
- ಈಶ ಫೌಂಡೇಶನ್ಗೆ ನೀಡುವ ದೇಣಿಗೆ ಭಾರತದಲ್ಲಿ ಮಾತ್ರ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ.


