ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಮತ್ತು ಸದ್ಗುರುಗಳ ನಡುವೆ ಸೆಪ್ಟೆಂಬರ್ 3ರಂದು ನಡೆದ ಸಂವಾದ. ಸೆಪ್ಟೆಂಬರ್ 3 - ನದಿಗಳ ಪುನರುಜ್ಜೀವನಕ್ಕೆಂದು ಮುಡಿಪಾಗಿಟ್ಟ ದಿನ. ಈ ವರ್ಷದ ಈ ದಿನದಂದು, ನದಿಗಳ ಪುನರುಜ್ಜೀವನದ ಕುರಿತು ಸರಣಿ ಕಾರ್ಯಕ್ರಮಗಳು ನಡೆದವು.
Subscribe