ಸಾಧನದ ಎಲ್ಲಾ ಅವಧಿಯ ಬೆಲೆ
₹ 350*
*ಯಾತ್ರೆಗೆ ಬೇಕಾದ ಆಹಾರ ಮತ್ತು ತಂಗುವಿಕೆಯನ್ನು ಒಳಗೊಂಡಿರುತ್ತದೆ
ಶಿವಾಂಗ ಸಾಧನಾ ಕಿಟ್ ಅನ್ನು ಈಶ ಲೈಫ್‌ನಿಂದ ಪ್ರತ್ಯೇಕವಾಗಿ ಖರೀದಿಸಬೇಕು.
ದೀಕ್ಷೆಯು ಜನವರಿ 25 ರಿಂದ ಮೇ 25 ರ ವರೆಗೆ ಪ್ರತಿದಿನ ಲಭ್ಯವಿರುತ್ತದೆ.
ತರಬೇತಿ ಪಡೆದ ಶಿವಾಂಗ ಸಾಧಕರಿಂದ ಈ ಸಾಧನಕ್ಕೆ ದೀಕ್ಷೆಯನ್ನು ಭಾಗಿಗಳಿಗೆ ನೀಡಲಾಗುತ್ತದೆ.
ನೀವು ಆನ್‍ಲೈನ್ ಅಥವಾ ಖುದ್ದಾಗಿ ಭಾಗವಹಿಸಬಹುದು.
ಈಗಾಗಲೇ ಆನ್‍ಲೈನ್ ದೀಕ್ಷೆಗೆ ನೋಂದಾಯಿಸಿರುವಿರಾ?
ನೀವು 42, 21, 14 ಅಥವಾ 7 ದಿನಗಳ ಸಾಧನೆಯನ್ನು ಮಾಡಬಹುದು.
ವೆಳ್ಳಿಯಂಗಿರಿ ಬೆಟ್ಟವನ್ನು ಹತ್ತಲು ನಾನು ತುಂಬಾ ಉತ್ಸುಕನಾಗಿದ್ದೆ. ಟ್ರೆಕ್ಕಿಂಗ್ ನಂತೆ ಅಷ್ಟೇ ಅಲ್ಲದೇ, ದೈವವನ್ನು ಭೇಟಿ ಮಾಡಲು ಹೊರಟಂತೆ. ಜೀವಮಾನದಲ್ಲಿ ಒಮ್ಮೆಯಾದರು ಏರಲೇ ಬೇಕು, ಒಮ್ಮೆ ಹೋದರೆ ನಿಮಗೇ ಗೊತ್ತಾಗುತ್ತದೆ!
ಪ್ರವೀಣ್
ಮುಂಬೈಇದು ಮತ್ತೊಂದು ಟ್ರಕ್ಕಿಂಗ್ ಎಂದು ನಾನು ಭಾವಿಸಿದೆ. ಆದರೆ ವೆಳ್ಳಿಯಂಗಿರಿ ಬೆಟ್ಟಗಳು ನಮಗೆ ಗೊತ್ತಿರದ ನಮ್ಮ ದೈಹಿಕ ಮಿತಿಗಳನ್ನು ನಮಗೆ ತೋರಿಸುತ್ತದೆ. ನಮ್ಮ ಮಿತಿಗಳನ್ನು ಮುರಿದು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುತ್ತದೆ!
ಸುವಿಜ್ಞಾ
ರೋಬೋಟಿಕ್ ಇಂಜಿನಿಯರ್, ಬೆಂಗಳೂರುನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು
info@shivanga.org | +9183000 83111
ಹೆಚ್ಚಿನ ವಿವರಗಳಿಗಾಗಿ ಶಿವಾಂಗ ಬ್ರೋಚರ್ ಅನ್ನು ಡೌನ್‌ಲೋಡ್ ಮಾಡಿ.