ಅಫಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ತನ್ನ ಆಟಾಟೋಪವನ್ನು ಪ್ರದರ್ಶಿಸುತ್ತಿದೆ. ಅಲ್ಲಿ ಅಪಾರ ಸಾವು ನೋವುಗಳು ಆಗುತ್ತಿವೆ. ಮಹಿಳೆಯರು, ಮಕ್ಕಳು ಕೂಡ ಅಪಾರ ಪ್ರಮಾಣದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಈ ಸಮಯದಲ್ಲಿ ಉಗ್ರವಾದಕ್ಕೆ ಪರಿಹಾರ ಏನು ಎಂಬುದರ ಕುರಿತು ಸದ್ಗುರುಗಳು ಹಿಂದೊಮ್ಮೆ ಆಡಿದ ಮಾತನ್ನು ಕೇಳೋಣ. ------------------- ಭಯೋತ್ಪಾದಕ ದಾಳಿಗಳ ನಂತರ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ, ಆದರೆ ನಿಧಾನವಾಗಿ ಈ ಭಾವನೆ ಹೊರಟುಹೋಗಿ ರಾಷ್ಟ್ರ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಗೊಂದಲಕ್ಕೊಳಗಾಗುತ್ತದೆ. ಒಂದು ರಾಷ್ಟ್ರವಾಗಿ ನಮ್ಮ ಮುಂದಿನ ಹೆಜ್ಜೆ ಏನಾಗಿರಬೇಕು ಎಂದು ಸದ್ಗುರು ಸ್ಪಷ್ಟಪಡಿಸುತ್ತಾರೆ.
Subscribe