ಚೆನ್ನೈ ನಲ್ಲಿ ಡಿಸೆಂಬರ್ 21-22 ರಂದು ನಡೆಯುತ್ತಿರುವ ’ಇನ್ನರ್ ಇಂಜಿನಿಯರಿಂಗ್ ಸಮಾಪ್ತಿ’ ಕಾರ್ಯಕ್ರಮದಲ್ಲಿ ನೇರವಾಗಿ ಸದ್ಗುರುಗಳೊಂದಿಗೇ ಪಾಲ್ಗೊಳ್ಳಿ ಮತ್ತು ಶಕ್ತಿಯುತವಾದ ’ಶಾಂಭವಿ ಮಹಾಮುದ್ರ ಕ್ರಿಯೆ’ಗೆ ದೀಕ್ಷೆ ಪಡೆದುಕೊಳ್ಳಿ. ನೋಂದಾಯಿಸಿಕೊಳ್ಳುವ ಲಿಂಕ್: isha.co/yt-iecs-kan ’ಆರೋಗ್ಯ’ ಎಂಬುದು ಹಲವರ ಬದುಕಲ್ಲಿ ದೊಡ್ಡ ತೊಡಕಾಗಿಯೇ ಪರಿಣಮಿಸಿದೆ. ಇನ್ನು ಕೆಲವರಿಗೆ ಅದು ಒಂದು ಸಮಸ್ಯೆಯೇ ಅಲ್ಲ! ಅವರು ಅತ್ಯಂತ ಆರೋಗ್ಯವಾಗಿ, ಲೀಲಾಜಾಲವಾಗಿ ಬದುಕು ನಡೆಸುತ್ತಿರುತ್ತಾರೆ. ಒಟ್ಟಿನಲ್ಲಿ, ಎಲ್ಲರ ಬದುಕಲ್ಲೂ ಆರೋಗ್ಯ ಅತಿಮುಖ್ಯ. ಹಾಗಿದ್ದರೆ ಈ ’ಆರೋಗ್ಯ’ದ ಹಿಂದಿನ ರಹಸ್ಯವೇನು? ಸುಲಭವಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಹೇಗೆ? ಇದಕ್ಕೆ ಯೋಗಿಕ ಕ್ರಿಯೆಗಳು ಎಷ್ಟು ಸಹಾಯಕಾರಿ. ’ಇನ್ನರ್ ಇಂಜಿನಿಯರಿಂಗ್’ ಕಾರ್ಯಕ್ರಮ ನಮಗೆ ಈ ನಿಟ್ಟಿನಲ್ಲಿ ಹೇಗೆ ಸಹಾಯ ಮಾಡಬಹುದು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ!
Subscribe