1. Home/
  2. Wisdom/
  3. Video/
  4. ಎರಡನೇ ವಿಶ್ವಯುದ್ಧದ ಸಮಯದಲ್ಲಿ ನಡೆದ ಮನಮುಟ್ಟುವ ಕಥೆ! ಸದ್ಗುರು
Also in:
English
తెలుగు

ಎರಡನೇ ವಿಶ್ವಯುದ್ಧದ ಸಮಯದಲ್ಲಿ ನಡೆದ ಮನಮುಟ್ಟುವ ಕಥೆ! ಸದ್ಗುರು

ಎರಡನೇ ವಿಶ್ವಯುದ್ಧದ ಸಮಯದಲ್ಲಿ, ಮತ್ತೊಬ್ಬನಿಗಾಗಿ ತನ್ನ ಪ್ರಾಣವನ್ನೇ ಕೊಡಲು ಹೊರಟ ರಬ್ಬಾಯ್ ಒಬ್ಬನ ಹೃದಯವಿದ್ರಾವಕ ಕಥೆ. ಇದನ್ನು ನೀವೆಲ್ಲೂ ಕೇಳಿರಲಿಕ್ಕಿಲ್ಲ! ನೀವೂ ಹೀಗಿದ್ದರೆ, ಮುಕ್ತಿಗೆ ಮೂರೇ ಗೇಣು!

video

Jun 11, 2022


Subscribe

Get weekly updates on the latest blogs via newsletters right in your mailbox.

Related Tags

ಆಧ್ಯಾತ್ಮಿಕತೆ
ಜ್ಞಾನೋದಯ
ದುಃಖ
ಮರಣ
ಒಳಗೂಡಿಸಿಕೊಳ್ಳುವಿಕೆ
ಭಾರತೀಯ-ಸಂಸ್ಕೃತಿ
Related Content
video  
2022 ಕೈಲಾಸ ಯಾತ್ರೆ: ಸದ್ಗುರುಗಳ ಜೊತೆ ಕಳೆದ ಅತ್ಯದ್ಭುತ-ಅಗಾಧ ಕ್ಷಣಗಳು | Kailash | Sadhguru Kannada
ಕೈಲಾಸ ಯಾತ್ರೆಯಲ್ಲಿ ಸದ್ಗುರುಗಳೊಂದಿಗೆ ಭಾಗಿಯಾಗಿ. ವಿಹಂಗಮ ದೃಶ್ಯಾವಳಿ, ಮೈ ನವಿರೇಳಿಸುವ ಜಾಗಗಳು ಮತ್ತು ಜಗತ್ತಿನ ಅತಿ ಎತ್ತರದ ಗಾಲ್ಪ್ ಕೋರ್ಸಿನಲ್ಲಿ ಸದ್ಗುರುಗಳು ಗಾಲ್ಪ್ ಆಡುವುದನ್ನು ವೀಕ್ಷಿಸಿ. ಎಲ್ಲಕ್ಕಿಂತ ಮಿಗಿಲಾಗಿ ಪವಿತ್ರ ಸ್ಥಾನವೊಂದಕ್ಕೆ ಆತ್ಮಜ್ಞಾನ ಹೊಂದಿರುವ ಗುರುವಿನ ಉಪಸ್ಥಿತಿಯಲ್ಲಿ ಪಯಣಿಸುವುದು ಹೇಗಿರಬಹುದು ಎನ್ನುವುದನ್ನು ಅನುಭವಿಸಿ.
Jan 10, 2023
video  
ಹೆಸರಿಡುವ ಹಿಂದಿನ ಅಮೋಘ ವಿಜ್ಞಾನ! ಸದ್ಗುರು
ಮಕ್ಕಳಿಗೆ ಹೆಸರಿಡುವ ಕುರಿತು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಹೆಸರಿನ ಅರ್ಥ ಹುಡುಕಿದ್ದೀರಾ? ಅರ್ಥಕ್ಕಿಂತ ಮಿಗಿಲಾದ್ದು ಏನೋ ಇದೆ ಎನ್ನುತ್ತಾರೆ ಸದ್ಗುರು. ಈ ವಿಶಿಷ್ಟ ವಿಚಾರವನ್ನು ಕೇಳಿ!
Jul 26, 2022
video  
ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? | How Shiva Overcame Lust | Sadhguru Kannada
’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವ ’ಕಾಮ’ನನ್ನು ಸುಟ್ಟ ಕಥೆ! ಇನ್ನೇನು ಮಹಾಶಿವರಾತ್ರಿ ಸನಿಹ ಬಂತು. ಫೆಬ್ರುವರಿ 21, 2019 ಮಹಾಶಿವರಾತ್ರಿಯ ದಿನ. ಈಶಾ ಯೋಗ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇದರ ಆಚರಣೆಯ ಅಂಗವಾಗಿ ಬೃಹತ್ ಕಾರ್ಯಕ್ರಮ ನಡೆಯುತ್ತದೆ. ನೀವೂ ಬಂದು ಈ ಅಮೋಘ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು, ಅಥವಾ ವಿವಿಧ ಟಿವಿ ವಾಹಿನಿಗಳಲ್ಲಿ, ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾವನ್ನು ವೀಕ್ಷಿಸಬಹುದು. ಈ ಹಿನ್ನಲೆಯಲ್ಲಿ ಶಿವನ ಕುರಿತಾದ ‘ಶಿವನೆಂಬ ಜೀವಂತ ಸಾವು’ ಹೆಸರಿನ ಅತ್ಯಂತ ರೋಚಕ ವೆಬ್ ಸರಣಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ! ಇದು ಆ ಸರಣಿಯ ಮೊದಲ ಕಂತು. ಅದ್ಭುತ ಕಥೆಗಳನ್ನು ಕೇಳಲು ನಿರೀಕ್ಷೆಯಲ್ಲಿರಿ!
Jul 24, 2022