ಈಗಾಗಲೇ ನೋಂದಾಯಿಸಿದ್ದೀರಾ?ಲಾಗಿನ್ ಮಾಡಿ

CRACK THE CODE TO
BLISSRELATIONSHIPSSUCCESSBEING STRESS-FREELIFE.
ಸದ್ಗುರುಗಳ ಆನ್ ಲೈನ್ ಕಾರ್ಯಕ್ರಮದ ಮೂಲಕ
ಪ್ರಪಂಚದಾದ್ಯಂತ 30 ಲಕ್ಷ ಜನರು
ಇನ್ನರ್ ಇಂಜಿನಿಯರಿಂಗ್ ನಿಂದ ಪ್ರಯೋಜನ ಪಡೆದಿದ್ದಾರೆ.

ನೀವು ಕಲಿಯುವ ವಿಷಯಗಳು

  • ನಿಮ್ಮ ಪೂರ್ಣ ಸಾಮರ್ಥ್ಯವನ್ನು ಅರಿಯಲು ಸದ್ಗುರುಗಳ ಒಳನೋಟಗಳು

  • ಉಪ-ಯೋಗ ಅಭ್ಯಾಸಗಳು 10 ನಿಮಿಷಗಳ ಅಭ್ಯಾಸ

  • ಶಾಂಭವಿ ಮಹಾಮುದ್ರ ಕ್ರಿಯಾ 21 ನಿಮಿಷಗಳ ಅಭ್ಯಾಸ

ಉನ್ನತ ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಶಿಕ್ಷಣಾಲಯಗಳಿಂದ ಸಂಶೋಧನೆ

shows that practicing Shambhavi Mahamudra Kriya regularly leads to:

ಶೇಕಡ 50 ರಷ್ಟು ಕಡಿಮೆಯಾದ ಒತ್ತಡದ ಮಟ್ಟ

ನಿದ್ರೆಯ ಗುಣಮಟ್ಟದಲ್ಲಿ ಸುಧಾರಿಕೆ

ದೇಹದ ನೈಸರ್ಗಿಕ ಖಿನ್ನತೆ-ಶಮನಕಾರಿ ಆನಂದಮೈಡ್ ನ ಮಟ್ಟದಲ್ಲಿ ಏರಿಕೆ

ಚೈತನ್ಯದ ಮಟ್ಟ, ಆನಂದ ಮತ್ತು ಕಾರ್ಯಕ್ಷಮತೆಯಲ್ಲಿ ಏರಿಕೆ

ಮನಸ್ಥಿತಿ ಮತ್ತು ಭಾವನೆಗಳ ಸಮತೋಲನದಲ್ಲಿ ಸುಧಾರಿಕೆ

#ನನ್ನ ಇನ್ನರ್ ಇಂಜಿನಿಯರಿಂಗ್ ಅನುಭವ

1/5

ಮಿಥಾಲಿ ರಾಜ್

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ

"ಈಗ ನಾನು ಸಮಸ್ಯೆಗಳನ್ನು ಬೇರೆಯದೇ ರೀತಿಯಲ್ಲಿ ನೋಡುತ್ತೇನೆ. ಸಮಸ್ಯೆಗಳಿಂದ ನಾನು ನಿಜವಾಗಿಯೂ ತೊಂದರೆಗೊಳಗಾಗುವುದಿಲ್ಲ ಅಥವಾ ಗೊಂದಲಕ್ಕೊಳಗಾಗುವುದಿಲ್ಲ, ಬದಲಾಗಿ ನಾನು ಉತ್ತಮವಾಗಿ ಏನು ಮಾಡಬಲ್ಲೆ ಎಂಬುದನ್ನು ನೋಡುತ್ತೇನೆ ಮತ್ತು ಅದು ಬಹುಶಃ ಒತ್ತಡವನ್ನು ನಿಭಾಯಿಸಲು ಕೂಡ ನನಗೆ ಸಹಾಯ ಮಾಡುತ್ತದೆ."

ತಮನ್ನಾ ಭಾಟಿಯಾ

ನಟಿ

"ನೀವು ಸೃಜನಶೀಲ ವ್ಯಕ್ತಿಯಾಗಿರಲಿ ಅಥವಾ ತಾಂತ್ರಿಕವಾಗಿ ಏನನ್ನೇ ಮಾಡುತ್ತಿರಿ, ನೀವು ಮಾಡುವ ಕೆಲಸದಲ್ಲಿ ನಿಜವಾಗಿಯೂ ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹಾಗೆ ನಿಮ್ಮ ಶಕ್ತಿ ವ್ಯವಸ್ಥೆಗಳನ್ನು ಇದು ಉನ್ನತಮಟ್ಟದಲ್ಲಿರಿಸುತ್ತದೆ."

ಕಾರ್ಯಕ್ರಮದ ರಚನೆ

ಒಟ್ಟು ಅವಧಿ: 25 ಗಂಟೆಗಳು
ಎಲ್ಲಾ ಸೆಷನ್‌ಗಳನ್ನು ಆನ್‌ಲೈನ್‌ ಮೂಲಕವೇ ನಡೆಸಲಾಗುತ್ತದೆ.

1-6 ರ ವರೆಗಿನ ಹಂತಗಳು ಸ್ವಯಂ-ಗತಿಯಲ್ಲಿ ಸಾಗುತ್ತವೆ ಮತ್ತು ಅವು:

ಪ್ರಯಾಸವಿಲ್ಲದ ಜೀವನಕ್ಕಾಗಿ ಪ್ರಾಯೋಗಿಕ ಸಾಧನಗಳು

ಸಮತೋಲನಗೊಳಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಗಾಭ್ಯಾಸಗಳು

ಅನುಭವಾತ್ಮಕ ಪ್ರಕ್ರಿಯೆಗಳು

ಅರಿವನ್ನು ಹೆಚ್ಚಿಸಲು ಸಾಧನಗಳನ್ನು ಒಳಗೊಂಡಿರುತ್ತವೆ.

7ನೇ ಹಂತವನ್ನು ಲೈವ್ ನಲ್ಲಿ ನೇರಪ್ರಸಾರದ ಮೂಲಕ ಅರ್ಪಿಸಲಾಗುವುದು ಮತ್ತು ಇದನ್ನು ವಾರಾಂತ್ಯದಲ್ಲಿ ನಡೆಸಲಾಗುವುದು.

7ನೇ ಹಂತ

ಶಾಂಭವಿ ಕ್ರಿಯೆಗೆ ದೀಕ್ಷೆ

ಲೈವ್

ದಿನ 1: ಶನಿವಾರ

4 ಗಂಟೆಗಳು

ಪುನರುಜ್ಜೀವನಗೊಳಿಸುವ ಮತ್ತು ಚೈತನ್ಯ ನೀಡುವ ಪೂರ್ವಸಿದ್ಧತಾ ಆಸನಗಳು ಮತ್ತು ಶಾಂಭವಿ ಮಹಾಮುದ್ರಾ ಕ್ರಿಯೆಯನ್ನು ಕಲಿಯಿರಿ

ಲೈವ್

ದಿನ 2: ಭಾನುವಾರ

9.5 ಗಂಟೆಗಳು

21 ನಿಮಿಷಗಳ ಶಕ್ತಿಯುತ ಯೋಗಾಭ್ಯಾಸವಾದ ಶಾಂಭವಿ ಮಹಾಮುದ್ರ ಕ್ರಿಯೆಗೆ ದೀಕ್ಷೆ

ಶಾಂಭವಿ ಮಹಾಮುದ್ರ ಕ್ರಿಯೆಯ ಬಗ್ಗೆ ಸದ್ಗುರುಗಳ ಮಾತು

ಕಾರ್ಯಕ್ರಮದಲ್ಲಿ ಭಾಗವಹಿಸಲು ಬೇಕಿರುವ ಅಗತ್ಯತೆಗಳು

ಯೋಗದ ಹಿಂದಿನ ಅನುಭವದ ಅಗತ್ಯವಿಲ್ಲ.ವೆಬ್ ಮತ್ತು ಸದ್ಗುರು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.

ಸ್ಥಳ

ಶಾಂತವಾದ ಮತ್ತು ಪ್ರತ್ಯೇಕವಾದ ಜಾಗ.

ನಿಮ್ಮ ಯೋಗಾಭ್ಯಾಸಕ್ಕೆ ಸಾಕಷ್ಟು ಸ್ಥಳಾವಕಾಶವನ್ನು ಖಚಿತಪಡಿಸಿಕೊಳ್ಳಲು ಸುಮಾರು 3 x 6 ಅಡಿ ಜಾಗ.

ವಯಸ್ಸು

15 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ತೆರೆದಿರುತ್ತದೆ.

ನಾನು ಇನ್ನರ್ ಇಂಜಿನಿಯರಿಂಗ್ ಮಾಡಿದ್ದು ಏಕೆ

1/4

ಬೆಂಗಳೂರಿನ ಶ್ವೇತಾ ಅವರ ಕಾರಣ:

"ಕಾರ್ಯಕ್ರಮದ ನಂತರ, ನನ್ನ ಜೀವನವು ಸಂಪೂರ್ಣ ತಿರುವನ್ನು ಪಡೆದುಕೊಂಡಿದೆ. ಏನೇ ಸನ್ನಿವೇಶ ಬಂದರೂ, ಈಗ ನಾನು 24x7 ಸಂತೋಷದಿಂದ ಇದ್ದೇನೆ. ನಾನು ಮೊದಲಿದ್ದ ಆ ಗೊಂದಲಕ್ಕೊಳಗಾದ ಮತ್ತು ತೊಂದರೆಗೊಳಗಾದ ವ್ಯಕ್ತಿಯೇ ಬೇರೆ, ಈಗಿನ ವ್ಯಕ್ತಿಯೇ ಬೇರೆ"

15 ರಿಂದ 24 ವರ್ಷದೊಳಗಿನವರು 20% ಕಡಿಮೆ ಶುಲ್ಕದಲ್ಲಿ ನೋಂದಾಯಿಸಿಕೊಳ್ಳಬಹುದು

ಆಂತರಿಕ ಯೋಗಕ್ಷೇಮಕ್ಕಾಗಿ ಪರಿವರ್ತಕ ಸಾಧನಗಳೊಂದಿಗೆ ಯುವಕರನ್ನು ಸಬಲೀಕರಣಗೊಳಿಸಲು ಕಡಿಮೆ ಶುಲ್ಕದಲ್ಲಿ ಅರ್ಪಿಸಲಾಗುತ್ತಿದೆ.

ನಿಮ್ಮ ಅರ್ಹತೆಯನ್ನು
ಪರಿಶೀಲಿಸೋಣ
ನೋಂದಾಯಿಸಲು ನೀವು 15 ಮತ್ತು 24 ರ ನಡುವಿನ ವಯಸ್ಸಿನವರಾಗಿರಬೇಕು. ಪರಿಶೀಲನೆಗಾಗಿ, ನಮಗೆ ನಿಮ್ಮ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗಿರುವ ಆಧಾರ್ ಸಂಖ್ಯೆಯ ಅಗತ್ಯವಿದೆ.
floral design

ಕಾರ್ಯಕ್ರಮ ಮುಗಿದ ನಂತರ ಲಭ್ಯವಿರುವ ಬೆಂಬಲಗಳು

ಸದ್ಗುರುಗಳ ವೀಡಿಯೊಗಳಿಗೆ ಜೀವಮಾನದ ಪ್ರವೇಶವನ್ನು ಪಡೆಯಿರಿ

ಇನ್ನರ್ ಇಂಜಿನಿಯರಿಂಗ್‌ನ ನಿಮ್ಮ ಅನುಭ...

ಅಭ್ಯಾಸಕ್ಕೆ ಬೆಂಬಲವನ್ನು ಪಡೆಯಿರಿ

ಸದ್ಗುರು ಆ್ಯಪ್ ನಲ್ಲಿ 40-ದಿನಗಳ ಮಾರ...

ಮುಂದುವರೆದ ಹಂತದ ಕಾರ್ಯಕ್ರಮಗಳನ್ನು ಮಾಡಿ

ಭಾವ ಸ್ಪಂದನ, ಶೂನ್ಯ ಇಂಟೆನ್ಸಿವ್, ಮತ...

ಮಾಸಿಕ ಸತ್ಸಂಗಗಳು & ಅಭ್ಯಾಸದ ಸೆಷನ್ ಗಳು

ಮಾರ್ಗದರ್ಶಿತ ಅಭ್ಯಾಸ ಸೆಷನ್‍ಗಳು, ಅಭ...

ಸ್ವಯಂಸೇವಕರಾಗಿ

ಸದ್ಗುರುಗಳ ಆಶಯವಾದ ‘ಪ್ರಜ್ಞಾವಂತ ಪ್ರ...

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಕಾರ್ಯಕ್ರಮದ ವಿವರಗಳು

arrow down image

ಅರ್ಹತೆ

arrow down image

ಅವಧಿ ಮತ್ತು ಸಮಯ

arrow down image

ಮರುನಿಗದಿ

arrow down image

ತಾಂತ್ರಿಕ

arrow down image

ಖುದ್ದಾಗಿ ಭಾಗವಹಿಸುವ

ಕಾರ್ಯಕ್ರಮಗಳು

ಇನ್ನರ್ ಇಂಜಿನಿಯರಿಂಗ್ ರಿಟ್ರೀಟ್ 

ಈಶ ಯೋಗ ಕೇಂದ್ರ, ಕೊಯಮತ್ತೂರು ಮತ್ತು ಈಶ ಇನ್‌ಸ್ಟಿಟ್ಯೂಟ್ ಆಫ್ ಇನ್ನರ್-ಸೈನ್ಸ್, ಅಮೇರಿಕಾದಲ್ಲಿ ನಡೆಯುವ ನಾಲ್ಕು ದಿನಗಳ ಕಾರ್ಯಕ್ರಮ.

ನಿಮ್ಮ ಹತ್ತಿರದ ಕೇಂದ್ರಗಳಲ್ಲಿ ಇನ್ನರ್ ಇಂಜಿನಿಯರಿಂಗ್ 

ಪ್ರಪಂಚದಾದ್ಯಂತ ವಿವಿಧ ಕೇಂದ್ರಗಳಲ್ಲಿ ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ.


ಸಂಪರ್ಕಿಸಿ

yyyyy
 
Close