#ದೇವಸ್ಥಾನಗಳಮುಕ್ತಿಬೇಕು #FreeTNTemples ಹಿಂದು ದೇವಸ್ಥಾನಗಳು ಮಾತ್ರ ಸರ್ಕಾರದ ಹಿಡಿತದಲ್ಲಿವೆ. ಆದರೆ ಸರ್ಕಾರ ಅವುಗಳನ್ನು ನಡೆಸಲು ಸಾಕಾಗುವಷ್ಟು ಮೂಲಸೌಕರ್ಯಗಳನ್ನಾಗಲಿ, ಸಂಪನ್ಮೂಲಗಳನ್ನಾಗಲೀ ನೀಡುತ್ತಿಲ್ಲ. ಸಾವಿರಾರು ದೇವಾಸ್ಥಾನಗಳು ಈ ತಾರತಮ್ಯದಿಂದಾಗಿ ದುಸ್ಥಿತಿಯಲ್ಲಿವೆ. ದೇವಸ್ಥಾನಗಳನ್ನು ನಡೆಸಲು ಹೃದಯದಲ್ಲಿ ಭಕ್ತಿ ತುಂಬಿರುವ ಭಕ್ತರು ಬೇಕೇ ವಿನಃ, ತೊಡಗಿಸಿಕೊಳ್ಳದ ಸರ್ಕಾರಿ ಅಧಿಕಾರಿಗಳಲ್ಲ. ಈ ಕುರಿತು ಸದ್ಗುರುಗಳು ತಮ್ಮ ಧ್ವನಿ ಎತ್ತಿದ್ದಾರೆ. ವಿಡಿಯೋ ನೋಡಿ ಹಾಗೂ ಈ ಅಭಿಯಾನವನ್ನು ಬೆಂಬಲಿಸಿ, ಸಮಾಜಿಕ ಜಾಲತಾಣಗಳಲ್ಲಿ #ದೇವಸ್ಥಾನಗಳಮುಕ್ತಿಬೇಕು ಹ್ಯಾಷ್ ಟ್ಯಾಗ್ ಅಡಿಯಲ್ಲಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ.
Subscribe