Chosen by Many, Valued by All

Rated 4.5/5 by participants

ರೂಪಾಂತರಣೆಯ ಅಲೆ

ನಿಮ್ಮ ಹತ್ತಿರದ ಸ್ಥಳದಲ್ಲಿ ವಾರಾಂತ್ಯದಂದು ಖುದ್ದಾಗಿ ಭಾಗವಹಿಸಿ ಶಾಂಭವಿ ಮಹಾಮುದ್ರಾ ಕ್ರಿಯಾವನ್ನು ಸ್ವೀಕರಿಸಿ.

ದೀಕ್ಷಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಸದ್ಗುರುಗಳೊಂದಿಗೆ ಅಪರೂಪದ ಸತ್ಸಂಗದಲ್ಲಿ ಭಾಗವಹಿಸಿ.

ವಿಶ್ವದಾದ್ಯಂತ 30 ಲಕ್ಷ ಜನ
ಇನ್ನರ್ ಇಂಜಿನಿಯರಿಂಗ್‌ನ ಪ್ರಯೋಜನ ಪಡೆದಿದ್ದಾರೆ
ಸಂಶೋಧಕರ ಅಧ್ಯಯನಗಳು ಹಲವು ವೈದ್ಯಕೀಯ ಸಂಶೋಧನೆಯ ಪ್ರಕಾರ:
  • ಒತ್ತಡದಲ್ಲಿ 50% ಕ್ಕೂ ಹೆಚ್ಚು ಇಳಿಕೆ

  • ನಿಮ್ಮೊಳಗೆ ಆನಂದವನ್ನು ಉಂಟುಮಾಡುವ, ದೇಹದಲ್ಲಿ ಸ್ವಾಭಾವಿಕವಾಗಿ ಲಭ್ಯವಿರುವ ಆನಂದಮೈಡ್‌ನ ವರ್ಧನೆ

ಇನ್ನರ್ ಇಂಜಿನಿಯರಿಂಗ್ ಎಂದರೇನು?

ಇನ್ನರ್ ಇಂಜಿನಿಯರಿಂಗ್ ಎಂದರೇನು?

ಸದ್ಗುರುಗಳು ವಿನ್ಯಾಸಗೊಳಿಸಿರುವ 7 ಹಂತ ಈ ಕಾರ್ಯಕ್ರಮವು ನಿಮ್ಮನ್ನು ಶಕ್ತಿಯುತ ಸಾಧನಗಳೊಂದಿಗೆ ಸಶಕ್ತಗೊಳಿಸುತ್ತದೆ. ಇದರಿಂದಾಗಿ ಆರೋಗ್ಯ, ಆನಂದ ಮತ್ತು ಉತ್ಸಾಹಗಳು ವರ್ಧಿಸಿ, ಆಂತರ್ಯದಲ್ಲಿ ಆನಂದಮಯ ವಾತಾವರಣವು ನೆಲೆಗೊಳ್ಳುತ್ತದೆ.

ಈ ಕಾರ್ಯಕ್ರಮದ ಭಾಗವಾಗಿ ರೂಪಾಂತರಣೆಯನ್ನು ತರಬಲ್ಲ ಅಭ್ಯಾಸವಾದ ಶಾಂಭವಿ ಮಹಾಮುದ್ರಾ ಕ್ರಿಯಾ, ಸಂಕ್ಷಿಪ್ತ ಉಪ-ಯೋಗ ಅಭ್ಯಾಸಗಳು ಮತ್ತು ನೀವು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ, ಸದ್ಗುರುಗಳು ಜೀವನದ ಕುರಿತು ನೀಡಿರುವ ಹಲವು ಒಳನೋಟಗಳನ್ನು ಅರ್ಪಿಸಲಾಗುತ್ತಿದೆ.

ಶಾಂಭವಿ ಮಹಾಮುದ್ರಾ ಕ್ರಿಯಾ

ಇದು 21 ನಿಮಿಷಗಳ ಒಂದು ಶಕ್ತಿಯುತ ಯೋಗಾಭ್ಯಾಸವಾಗಿದ್ದು ನಿಮ್ಮ ಇಡೀ ಜೀವವ್ಯವಸ್ಥೆಯನ್ನು ಸರಿಹೊಂದಿಸುವ ಮೂಲಕ ದೇಹ, ಮನಸ್ಸು, ಭಾವನೆ ಮತ್ತು ಜೀವಶಕ್ತಿಗಳು ಸಾಮರಸ್ಯದೊಂದಿಗೆ ಕೆಲಸ ಮಾಡುವಂತೆ ಮಾಡುತ್ತದೆ.

ಪ್ರತಿದಿನವೂ ಈ ಅಭ್ಯಾಸ ಮಾಡುವವರು ಈ ಕೆಳಕಂಡ ಪ್ರಯೋಜನಗಳನ್ನು ಪಡೆದಿದ್ದಾರೆ.

ಶಾಂಭವಿ ಮಹಾಮುದ್ರಾ ಕ್ರಿಯಾ

ಇದು 21 ನಿಮಿಷಗಳ ಒಂದು ಶಕ್ತಿಯುತ ಯೋಗಾಭ್ಯಾಸವಾಗಿದ್ದು ನಿಮ್ಮ ಇಡೀ ಜೀವವ್ಯವಸ್ಥೆಯನ್ನು ಸರಿಹೊಂದಿಸುವ ಮೂಲಕ ದೇಹ, ಮನಸ್ಸು, ಭಾವನೆ ಮತ್ತು ಜೀವಶಕ್ತಿಗಳು ಸಾಮರಸ್ಯದೊಂದಿಗೆ ಕೆಲಸ ಮಾಡುವಂತೆ ಮಾಡುತ್ತದೆ.

ಪ್ರತಿದಿನವೂ ಈ ಅಭ್ಯಾಸ ಮಾಡುವವರು ಈ ಕೆಳಕಂಡ ಪ್ರಯೋಜನಗಳನ್ನು ಪಡೆದಿದ್ದಾರೆ.

  • ಆರೋಗ್ಯದಲ್ಲಿ ಸುಧಾರಣೆ

  • ಭಾವನಾತ್ಮಕ ಸ್ಥಿರತೆ

  • ಹೆಚ್ಚು ಸ್ಪಷ್ಟತೆ ಮತ್ತು ಹೆಚ್ಚು ಫೋಕಸ್

  • ಆಳವಾದ ಶಾಂತಿ ಮತ್ತು ಆನಂದದ ಅನುಭವ

  • ಹೆಚ್ಚು ನಿರಾಳತೆ ಮತ್ತು ಸಾರ್ಥಕ ಜೀವನ

ಈ ಕಾರ್ಯಕ್ರಮ ಯಾರಿಗಾಗಿ

ಯಾವುದೇ ಹಿನ್ನೆಲೆ ಮತ್ತು ನಂಬಿಕೆಯ ಕಟ್ಟುಪಾಡುಗಳಿಗೆ ಸೇರಿದವರಾಗಿರಲಿ, ಎಲ್ಲರಿಗೂ ಮುಕ್ತ ಅವಕಾಶ

ಎಲ್ಲಾ ಥರದವರಿಗೂ ಸೂಕ್ತ — ದೇಹ ಅತ್ಯಂತ ನಮ್ಯ ಅಥವಾ ಫ್ಲೆಕ್ಸಿಬಲ್ ಆಗಿರಬೇಕು ಅಥವಾ ಈ ಹಿಂದೆ ಯೋಗ ಮಾಡಿರುವ ಅನುಭವ ಇರಬೇಕು ಎನ್ನುವುದರ ಅಗತ್ಯವಿಲ್ಲ

15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ವಿನ್ಯಾಸಗೊಳಿಸಲಾಗಿದೆ.

ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ದಯವಿಟ್ಟು ನೋಂದಣಿಯ ಸಮಯದಲ್ಲಿ ನಿಮ್ಮ ಪೋಷಕ ಅಥವಾ ಪಾಲಕರು ಒಪ್ಪಿಗೆ ಪತ್ರವನ್ನು ನೀಡುವಂತೆ ನೋಡಿಕೊಳ್ಳಿ.

ಇನ್ನರ್ ಇಂಜಿನಿಯರಿಂಗ್ - ಆನಂದ ಅಲೆ

ಈ ಅಲೆಯ ಭಾಗವಾಗಿ, ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇದು ನಿಮಗೆ ಖುದ್ದಾಗಿ ಆಗಮಿಸಿ ಶಾಂಭವಿ ಮಹಾಮುದ್ರಾ ಕ್ರಿಯಾಗೆ (ಹಂತ 7) ದೀಕ್ಷೆಯನ್ನು ಸ್ವೀಕರಿಸುವ ಅವಕಾಶವನ್ನು ನೀಡುತ್ತದೆ.

ನಿಮ್ಮ ಪಯಣವು ಹೀಗಿರಲಿದೆ


# 1

ಇನ್ನರ್ ಇಂಜಿನಿಯರಿಂಗ್‌ಗೆ ನೋಂದಾಯಿಸಿ

# 2

ಹಂತ 7 ನಡೆಯಲಿರುವ

ವಾರಾಂತ್ಯಕ್ಕೂ ಮುಂಚಿತವಾಗಿಯೇ ಹಂತ 1-6 ರವರೆಗಿನ ಸೆಷನ್‍ಗಳನ್ನು (ಪ್ರತಿಯೊಂದೂ ಸುಮಾರು 60 - 90 ನಿಮಿಷಗಳು) ಆನ್‌ಲೈನ್‌ನಲ್ಲಿ ನಿಮಗೆ ಅನುಕೂಲಕರವಾದ ವೇಗದಲ್ಲಿ ಪೂರ್ಣಗೊಳಿಸಿ.



# 3

ನಿಮ್ಮ ಆಯ್ಕೆಯ ಸ್ಥಳ ಮತ್ತು ವಾರಾಂತ್ಯದ ದಿನದಂದು ಖುದ್ದಾಗಿ ಭಾಗವಹಿಸಿ ಶಾಂಭವಿ ಮಹಾಮುದ್ರಾ ಕ್ರಿಯಾವನ್ನು (ಹಂತ 7) ಸ್ವೀಕರಿಸಿ

# 4

ಸದ್ಗುರುಗಳ ಸತ್ಸಂಗದಲ್ಲಿ ಖುದ್ದಾಗಿ ಭಾಗವಹಿಸಿ.


ಇದರೊಂದಿಗೆ, ನೀವು ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತೀರಿ ಮತ್ತು ಈ ಕೆಲವು ಸಂಗತಿಗಳಿಗೆ ಅವಕಾಶವನ್ನು ಪಡೆಯುತ್ತೀರಿ:

ಸದ್ಗುರುಗಳ ಆಯ್ದ ವೀಡಿಯೊಗಳು (ಜೀವಿತಾವಧಿ ಅವಕಾಶ)

ಇನ್ನರ್ ಇಂಜಿನಿಯರಿಂಗ್‌ನ ನಿಮ್ಮ ಅನುಭ...

Read More

ಅಭ್ಯಾಸದ ನೆರವು

ಸದ್ಗುರು ಆ್ಯಪ್‌ನಲ್ಲಿ 40-ದಿನದ ಮಾರ್...

Read More

ಮುಂದುವರೆದ ಹಂತದ ಕಾರ್ಯಕ್ರಮಗಳು

ಭಾವಸ್ಪಂದನ ಕಾರ್ಯಕ್ರಮ, ಶೂನ್ಯ ಇಂಟೆನ...

Read More

ಮಾಸಿಕ ಸತ್ಸಂಗಗಳು (ಈಶ ಧ್ಯಾನಿಗಳ ಸಮ್ಮಿಲನ) ಮತ್ತು ಅಭ್ಯಾಸದ ಸೆಷನ್‌ಗಳು

ಮಾರ್ಗದರ್ಶಿತ ಅಭ್ಯಾಸದ ಸೆಷನ್‌ಗಳು, ಅ...

Read More

ಸ್ವಯಂಸೇವೆಯ ಅವಕಾಶಗಳು

ಈಶಾದ ವಿವಿಧ ಕಾರ್ಯಕ್ರಮಗಳು ಮತ್ತು ಯೋ...

Read More

#ನನ್ನಇನ್ನರ್ ಇಂಜಿನಿಯರಿಂಗ್ ಅನುಭವ

1/5

ಡಾ. ಪಿ. ವೀರಮುತ್ತುವೇಲ್

ಪ್ರಾಜೆಕ್ಟ್ ಡೈರೆಕ್ಟರ್, ಚಂದ್ರಯಾನ್-೩

“ಕಾರ್ಯಕ್ರಮದ ನಂತರ, ನನ್ನೊಳಗೆ ಅನೇಕ ಬದಲಾವಣೆಗಳನ್ನು ಕಂಡಿದ್ದೇನೆ. ISROನಲ್ಲಿಯ ಕೆಲಸ ನನ್ನನ್ನು ಬ್ಯುಸಿಯಾಗಿ ಇಟ್ಟಿದ್ದರೂ ನಾನು ನಿರಂತರವಾಗಿ ಅಭ್ಯಾಸಗಳನ್ನು ಮಾಡುತ್ತೇನೆ. ಇದು ನನ್ನನ್ನು ಸ್ಥಿರವಾಗಿ ಮತ್ತು ಚಿಂತೆಯಿಂದ ದೂರವಾಗಿ ಇಟ್ಟಿದೆ. ಎಲ್ಲದರ ಬಗ್ಗೆ ಆಳವಾದ ಅನುಭವಾತ್ಮಕ ತಿಳುವಳಿಕೆಯನ್ನು ಪಡೆಯಲು - ಬಾಹ್ಯಾಕಾಶವನ್ನೂಸೇರಿಸಿ, ಅಂತರ್ಮುಖಿಯಾಗುವುದೇ ಅತ್ಯುತ್ತಮ ಮಾರ್ಗ ಎಂದು ನಾನು ನಂಬಿದ್ದೇನೆ.”

ಮಿಥಾಲಿ ರಾಜ್

ಮಾಜಿ ನಾಯಕಿ, ಬಾರತೀಯ ಮಹಿಳಾ ಕ್ರಿಕೆಟ್ ತಂಡ

“ಈಗ ನಾನು ಸಮಸ್ಯೆಗಳನ್ನು ಬೇರೊಂದು ರೀತಿಯಲ್ಲಿ ನೋಡುತ್ತೇನೆ. ತೊಂದರೆಗಳಿಂದ ಪೇಚಿಗೆ ಸಿಲುಕದೆ ಅಥವಾ ಗೊಂದಲಗೊಳ್ಳದೆ,  ಉತ್ತಮವಾದದ್ದೇನು ಮಾಡಬಹುದೆಂದು  ಪರಿಶೀಲಿಸುವೆ. ಬಹುಶಃ ಒತ್ತಡವನ್ನು ನಿಭಾಯಿಸಲು ಕೂಡ ಇದೇ ನನಗೆ ಸಹಾಯ ಮಾಡಬಹುದು."

ಮುಖ್ಯಾಂಶಗಳು

ಹೆಜ್ಜೆ 7ನ್ನು ಪೂರ್ಣಗೊಳಿಸಿದ ನಂತರ ಸದ್ಗುರುಗಳೊಂದಿಗೆ ಖುದ್ದಾಗಿ ಸತ್ಸಂಗದಲ್ಲಿ ಭಾಗವಹಿಸಿ.

ನೀವು ಆಯ್ಕೆ ಮಾಡಿರುವ ವಾರಾಂತ್ಯದಲ್ಲಿ ಶಾಂಭವಿ ಮಹಾಮುದ್ರಾ ಕ್ರಿಯಾದ ದೀಕ್ಷೆಯನ್ನು ಖುದ್ದಾಗಿ ಸ್ವೀಕರಿಸಿ.

ಈಶ ಶಿಕ್ಷಕರ ಮಾರ್ಗದರ್ಶನದೊಂದಿಗೆ ತಲ್ಲೀನಗೊಳಿಸುವ ವಾತಾವರಣದಲ್ಲಿ ದೀಕ್ಷೆಯನ್ನು ಸ್ವೀಕರಿಸಿ.

ಬೆಂಗಳೂರಿನಾದ್ಯಂತ 25ಕ್ಕೂ ಹೆಚ್ಚು ಅನುಕೂಲಕರ ಸ್ಥಳಗಳು ಲಭ್ಯ

ನಿಮ್ಮ ಆದ್ಯತೆಯ ಭಾಷೆಯಲ್ಲಿ ಲಭ್ಯ: ಇಂಗ್ಲಿಷ್ ಮತ್ತು ಕನ್ನಡ

ಕಾರ್ಯಕ್ರಮ ಶುಲ್ಕ

ಈ ಕಾರ್ಯಕ್ರಮವು

ಕನ್ನಡ

Bengaluru City (40+ Locations)

ಯೋಗಕ್ಷೇಮದ ಸಾಧನಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕಡಿಮೆ ಶುಲ್ಕದಲ್ಲಿ ಅರ್ಪಿಸಲಾಗಿದೆ.

ಇಂಗ್ಲಿಷ್

ರೂಪಾಯಿಗಳು 7000

ರೂಪಾಯಿಗಳು 4500

ಕನ್ನಡ

ರೂಪಾಯಿಗಳು 5500

ರೂಪಾಯಿಗಳು 3000

*ಶುಲ್ಕದಲ್ಲಿ ಒಳಗೊಂಡಿರುವುದು: ಹಂತ 1–6 ಆನ್‌ಲೈನ್‌, ಖುದ್ದಾಗಿ ಭಾಗವಹಿಸುವ ಹಂತ 7, ಕಾರ್ಯಕ್ರಮದ ನಂತರದ ನೆರವು, ಅಭ್ಯಾಸದ ತಿದ್ದುಪಡಿಗಳು, ಈಶ ಧ್ಯಾನಿಗಳ ಸತ್ಸಂಗಗಳಿಗೆ ಪ್ರವೇಶ, ಮಾರ್ಗದರ್ಶಿತ ಅಭ್ಯಾಸದ ಸೆಷನ್‌ಗಳು, ಮತ್ತು ಸದ್ಗುರು ಆ್ಯಪ್‌ನಲ್ಲಿನ 40-ದಿನಗಳ ಮಾರ್ಗದರ್ಶಿತ ಶಾಂಭವಿ ಕ್ರಿಯಾ ಮಂಡಲ.

ಆನ್‌ಲೈನ್ ದೀಕ್ಷೆ*

ಇನ್ನರ್ ಇಂಜಿನಿಯರಿಂಗ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೂ ಲಭ್ಯವಿದೆ. ನೀವು ಈ ಫಾರ್ಮ್ಯಾಟ್‌ಗೆ ನೋಂದಾಯಿಸಲು ಬಯಸಿದರೆ, ಇಲ್ಲಿ ಕ್ಲಿಕ್ ಮಾಡಿ.

ಶಿಬಿರಾರ್ಥಿಗಳ ಅನುಭವ

Profile picture of a person standing outdoors

ರಾಮ್ ಚೀಕೋಟಿ

ಸೀನಿಯರ್ ಕ್ಲೌಡ್ ಕನ್ಸಲ್ಟೆಂಟ್

ನಾನು ತೀವ್ರ ಸೈನಸೈಟಿಸ್‌ನಿಂದ ಬಳಲುತ್ತಿದ್ದೆ ಆದರೆ ಎರಡು ವರ್ಷಗಳ ಕಾಲ ಶಾಂಭವಿ ಮಹಾಮುದ್...
Read More
Profile picture of a person standing outdoors

ಕಲವಚರ್ಲ ಶಶಾಂಕ್

ಮಾಜಿ ಸಾಫ್ಟ್‌ವೇರ್ ಡೆವಲಪರ್

ಇನ್ನರ್ ಎಂಜಿನಿಯರಿಂಗ್ ನಾನು ನನ್ನನ್ನು ಮತ್ತು ನನ್ನ ಸುತ್ತಲಿನ ಪ್ರಪಂಚವನ್ನು ನೋಡುವ ರೀ...
Read More
Profile picture of a person standing outdoors

ಡಾ. ಬಿಸ್ವಜೀತ್ ದಾಸ್

AIIMS ಭುವನೇಶ್ವರದಿಂದ MBBS

ಇನ್ನರ್ ಎಂಜಿನಿಯರಿಂಗ್ ಒಂದು ಬೋಧನೆ ಅಲ್ಲ, ಆದರೆ ನೀವು ತೆರೆದ ಮನಸ್ಸಿನೊಂದಿಗೆ ಕಾರ್ಯಕ್...
Read More

ಸಾಮಾನ್ಯವಾಗಿ ಕೇಳಲಾಗುವ

ಪ್ರಶ್ನೆಗಳು

ಕಾರ್ಯಕ್ರಮದ ಮಾಹಿತಿ

arrow down image

ಅರ್ಹತೆ

arrow down image

ಅವಧಿ ಮತ್ತು ಸಮಯ

arrow down image

ತಾಂತ್ರಿಕ

arrow down image

ಇನ್ನರ್ ಇಂಜಿನಿಯರಿಂಗ್

ಆನಂದದ ಅಲೆ

ಈ ಅಲೆಯ ಭಾಗವಾಗಿ, ಉತ್ತರ ಪ್ರದೇಶದ ಅನೇಕ ಸ್ಥಳಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸಲಾಗುವುದು, ಇದು ನಿಮಗೆ ಖುದ್ದಾಗಿ ಭಾಗವಹಿಸಿ ಶಾಂಭವಿ ಮಹಾಮುದ್ರಾ ಕ್ರಿಯಾಗೆ (ಹಂತ 7) ದೀಕ್ಷೆ ಸ್ವೀಕರಿಸುವ ಅವಕಾಶವನ್ನು ನೀಡುತ್ತದೆ.


ಸಂಪರ್ಕಿಸಿ

ಸಹಾಯಕ್ಕಾಗಿ: isha.co/iewavesupport