ಈಗಾಗಲೇ ನೋಂದಾಯಿಸಿದ್ದೀರಾ ?

ನಿಮ್ಮ‌ ಜೀವನವನ್ನು ನಿಮ್ಮ ಕೈಗೆತ್ತಿಕೊಳ್ಳಿ
ಸದ್ಗುರುಗಳ ಆನ್‌ಲೈನ್ ಕಾರ್ಯಕ್ರಮದೊಂದಿಗೆ
ಪ್ರಪಂಚದಾದ್ಯಂತ 30 ಲಕ್ಷ ಜನರು
ಸದ್ಗುರುಗಳ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿದ್ದಾರೆ

ಏನನ್ನು ಕಲಿಯುತ್ತೀರಿ

  • ಜೀವನದ ಬಗ್ಗೆ ಅಮೂಲ್ಯವಾದ ಒಳನೋಟಗಳು

  • ಉಪ-ಯೋಗ 10-ನಿಮಿಷಗಳ ಅಭ್ಯಾಸ

  • ಶಾಂಭವಿ ಮಹಾಮುದ್ರ ಕ್ರಿಯ 21-ನಿಮಿಷಗಳ ಅಭ್ಯಾಸ

ಉನ್ನತ ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ವಿದ್ಯಾಲಯ ಗಳಿಂದ ಸಂಶೋಧನೆ

ಶೇಕಡ 50 ರಷ್ಟು ಕಡಿಮೆಯಾದ ಒತ್ತಡದ ಮಟ್ಟ

ದೇಹದ ನೈಸರ್ಗಿಕ ಖಿನ್ನತೆ-ಶಮನಕಾರಿ ಆನಂದಮೈಡ್ ನ ಮಟ್ಟದಲ್ಲಿ ಏರಿಕೆ

ನಿದ್ರೆಯ ಗುಣಮಟ್ಟದಲ್ಲಿ ಸುಧಾರಿಕೆ

ಚೈತನ್ಯದ ಮಟ್ಟ, ಆನಂದ ಮತ್ತು ಕಾರ್ಯಕ್ಷಮತೆಯಲ್ಲಿ ಏರಿಕೆ

ಮನಸ್ಥಿತಿ ಮತ್ತು ಭಾವನೆಗಳ ಸಮತೋಲನದಲ್ಲಿ ಸುಧಾರಿಕೆ

#ನನ್ನಇನ್ನರ್ ಇಂಜಿನಿಯರಿಂಗ್ ಅನುಭವ

1/5

ಡಾ. ಪಿ. ವೀರಮುತ್ತುವೇಲ್

ಪ್ರಾಜೆಕ್ಟ್ ಡೈರೆಕ್ಟರ್, ಚಂದ್ರಯಾನ್-೩

“ಕಾರ್ಯಕ್ರಮದ ನಂತರ, ನನ್ನೊಳಗೆ ಅನೇಕ ಬದಲಾವಣೆಗಳನ್ನು ಕಂಡಿದ್ದೇನೆ. ISROನಲ್ಲಿಯ ಕೆಲಸ ನನ್ನನ್ನು ಬ್ಯುಸಿಯಾಗಿ ಇಟ್ಟಿದ್ದರೂ ನಾನು ನಿರಂತರವಾಗಿ ಅಭ್ಯಾಸಗಳನ್ನು ಮಾಡುತ್ತೇನೆ. ಇದು ನನ್ನನ್ನು ಸ್ಥಿರವಾಗಿ ಮತ್ತು ಚಿಂತೆಯಿಂದ ದೂರವಾಗಿ ಇಟ್ಟಿದೆ. ಎಲ್ಲದರ ಬಗ್ಗೆ ಆಳವಾದ ಅನುಭವಾತ್ಮಕ ತಿಳುವಳಿಕೆಯನ್ನು ಪಡೆಯಲು - ಬಾಹ್ಯಾಕಾಶವನ್ನೂಸೇರಿಸಿ, ಅಂತರ್ಮುಖಿಯಾಗುವುದೇ ಅತ್ಯುತ್ತಮ ಮಾರ್ಗ ಎಂದು ನಾನು ನಂಬಿದ್ದೇನೆ.”

ಮಿಥಾಲಿ ರಾಜ್

ಮಾಜಿ ನಾಯಕಿ, ಬಾರತೀಯ ಮಹಿಳಾ ಕ್ರಿಕೆಟ್ ತಂಡ

“ಈಗ ನಾನು ಸಮಸ್ಯೆಗಳನ್ನು ಬೇರೊಂದು ರೀತಿಯಲ್ಲಿ ನೋಡುತ್ತೇನೆ. ತೊಂದರೆಗಳಿಂದ ಪೇಚಿಗೆ ಸಿಲುಕದೆ ಅಥವಾ ಗೊಂದಲಗೊಳ್ಳದೆ,  ಉತ್ತಮವಾದದ್ದೇನು ಮಾಡಬಹುದೆಂದು  ಪರಿಶೀಲಿಸುವೆ. ಬಹುಶಃ ಒತ್ತಡವನ್ನು ನಿಭಾಯಿಸಲು ಕೂಡ ಇದೇ ನನಗೆ ಸಹಾಯ ಮಾಡಬಹುದು."

ಕಾರ್ಯಕ್ರಮದ ಸ್ವರೂಪ

ಒಟ್ಟು ಅವಧಿ: ಸುಮಾರು 25 ಗಂಟೆಗಳು
ಎಲ್ಲಾ ಸೆಷನ್‌ಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ.

ಹಂತಗಳು 1-6 ಸ್ವಯಂ-ಗತಿಯದಾಗಿದ್ದು ಇವನ್ನು ಒಳಗೊಂಡಿವೆ

ಪ್ರಯಾಸವಿಲ್ಲದ ಜೀವನಕ್ಕಾಗಿ ಪ್ರಾಯೋಗಿಕ ಸಾಧನಗಳು

ಯೋಗಾಭ್ಯಾಸಗಳನ್ನು ಸಮತೋಲನಗೊಳಿಸುವುದು ಮತ್ತು ಪುನರುಜ್ಜೀವನಗೊಳಿಸುವುದು

ಅನುಭವಾತ್ಮಕ ಪ್ರಕ್ರಿಯೆಗಳು

ಜಾಗೃತಿಗಾಗಿ ಸಾಧನಗಳು

ಹಂತ 7 ಅನ್ನು ಲೈವ್ ಆಗಿ ವಾರಾಂತ್ಯದಲ್ಲಿ ನೀಡಲಾಗುತ್ತದೆ

ಹಂತ 7

ಶಾಂಭವಿ ಕ್ರಿಯೆಯ ದೀಕ್ಷೆ

ಲೈವ್

ದಿನ 1: ಶನಿವಾರ

4.5 ಗಂಟೆಗಳು

ಪುನರುಜ್ಜೀವನಗೊಳಿಸುವ ಮತ್ತು ಚೈತನ್ಯ ನೀಡುವ ಪೂರ್ವಸಿದ್ಧತಾ ಆಸನಗಳು ಮತ್ತು ಶಾಂಭವಿ ಮಹಾಮುದ್ರ ಕ್ರಿಯೆಯನ್ನು ಕಲಿಯಿರಿ

ಲೈವ್

ದಿನ 2: ಭಾನುವಾರ

9.5 ಗಂಟೆಗಳು

ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆ - ಶಕ್ತಿಯುತವಾದ 21-ನಿಮಿಷಗಳ ಯೋಗಾಭ್ಯಾಸ

ಶಾಂಭವಿ ಮಹಾಮುದ್ರ ಕ್ರಿಯೆಯ ಬಗ್ಗೆ ಸದ್ಗುರುಗಳ ಮಾತು

ಕಾರ್ಯಕ್ರಮದ ಅವಶ್ಯಕತೆಗಳು

ಯೋಗದ ಪೂರ್ವಾನುಭವ ಬೇಕಿಲ್ಲ

ವೆಬ್‌ಸೈಟ್‌ ಮತ್ತು ಸದ್ಗುರು ಆ್ಯಪ್‌ನಲ್ಲಿ ಲಭ್ಯವಿದೆ

ಸ್ಥಳ

ಪ್ರಶಾಂತವಾದ ಮತ್ತು ಪ್ರತ್ಯೇಕವಾದ ಜಾಗ.

ನಿಮ್ಮ ಯೋಗಾಭ್ಯಾಸಕ್ಕೆ ಸಾಕಷ್ಟು ಸ್ಥಳ ಅಂದರೆ - ಸುಮಾರು 3 ಅಡಿ ಅಗಲ ಮತ್ತು 6 ಅಡಿ ಅಗಲ - ಇದೆಯೇ ಎಂದು ಖಚಿತಪಡಿಸಿಕೊಳ್ಳಿ.

ವಯಸ್ಸು

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತೆರೆದಿರುತ್ತದೆ

ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನಿಮ್ಮ ನೋಂದಣಿಯನ್ನು ಪೂರ್ಣಗೊಳಿಸಲು ದಯವಿಟ್ಟು ನಿಮ್ಮ ಪೋಷಕರ ಬಳಿ, support.ishafoundation.org ನಲ್ಲಿ ಬೆಂಬಲಕ್ಕೆ ವಿನಂತಿಯನ್ನು ಸಲ್ಲಿಸಲು ಕೇಳಿ.

ಜನರು ಈ ಕಾರ್ಯಕ್ರಮವನ್ನು ಏಕೆ ತೆಗೆದುಕೊಂಡರು

1/4

ಕೆನಡಾದಿಂದ ಕ್ಯಾಪ್ಟನ್ ಥ್ಯಾಡಿ ಹೋಮ್ಸ್ (ನಿವೃತ್ತ) ನೋಂದಾಯಿಸಿದ ಕಾರಣ:

"ಯುದ್ಧದ ನಂತರದ ಖಿನ್ನತೆಯನ್ನು ಪರಿಹರಿಸಲು ನಾನು 6 ವರ್ಷ ತೆಗೆದುಕೊಂಡ ಔಷಧಿಗಳು ಮಾಡಲಾಗದುದನ್ನು ಈ ಕಾರ್ಯಕ್ರಮವು ಮಾಡಿತು. ನನ್ನಲ್ಲಿದ್ದ ಕೋಪ-ತಾಪಗಳು ಮೊದಲಿಗಿಂತಲೂ 95% ಕಡಿಮೆಯಾಗಿವೆ."

ಕಾರ್ಯಕ್ರಮದ ಶುಲ್ಕ:

ಈ ಕಾರ್ಯಕ್ರಮವು ಭಾಷೆಗಳಲ್ಲಿಯೂ ಲಭ್ಯವಿದೆ

ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ ಮತ್ತು ಬಾಂಗ್ಲಾ

ಆನಂದಮಯ ಜೀವನಕ್ಕೆ ಇರುವ ಸಾಧನಗಳನ್ನು ಎಲ್ಲರಿಗೂ ಲಭ್ಯವಾಗಲೆಂದು ಕಡಿಮೆ ದರದಲ್ಲಿ ಅರ್ಪಿಸುತ್ತಿದ್ದೇವೆ

ಕಾರ್ಯಕ್ರಮ ಮುಗಿದ ನಂತರ ಲಭ್ಯವಿರುವ ಬೆಂಬಲಗಳು

ಸದ್ಗುರುಗಳ ವೀಡಿಯೊಗಳಿಗೆ ಜೀವಮಾನದ ಪ್ರವೇಶವನ್ನು ಪಡೆಯಿರಿ

ಇನ್ನರ್ ಇಂಜಿನಿಯರಿಂಗ್‌ನ ನಿಮ್ಮ ಅನುಭ...

ಅಭ್ಯಾಸಕ್ಕೆ ಬೆಂಬಲವನ್ನು ಪಡೆಯಿರಿ

ಸದ್ಗುರು ಆ್ಯಪ್ ನಲ್ಲಿ 40-ದಿನಗಳ ಮಾರ...

ಮುಂದುವರೆದ ಹಂತದ ಕಾರ್ಯಕ್ರಮಗಳನ್ನು ಮಾಡಿ

ಭಾವ ಸ್ಪಂದನ, ಶೂನ್ಯ ಇಂಟೆನ್ಸಿವ್, ಮತ...

ಮಾಸಿಕ ಸತ್ಸಂಗಗಳು & ಅಭ್ಯಾಸದ ಸೆಷನ್ ಗಳು

ಮಾರ್ಗದರ್ಶಿತ ಅಭ್ಯಾಸ ಸೆಷನ್‍ಗಳು, ಅಭ...

ಸ್ವಯಂಸೇವಕರಾಗಿ

ಸದ್ಗುರುಗಳ ಆಶಯವಾದ ‘ಪ್ರಜ್ಞಾವಂತ ಪ್ರ...

ಕಾರ್ಯಕ್ರಮಕ್ಕೆ ನೋಂದಾಯಿಸಿ

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಕಾರ್ಯಕ್ರಮದ ವಿವರಗಳು

arrow down image

ಅರ್ಹತೆ

arrow down image

ಅವಧಿ ಮತ್ತು ಸಮಯ

arrow down image

ಮರುನಿಗದಿ

arrow down image

ತಾಂತ್ರಿಕ

arrow down image

ಖುದ್ದಾಗಿ ಭಾಗವಹಿಸುವ

ಕಾರ್ಯಕ್ರಮಗಳು

ಇನ್ನರ್ ಇಂಜಿನಿಯರಿಂಗ್ ರಿಟ್ರೀಟ್ 

ಈಶ ಯೋಗ ಕೇಂದ್ರ, ಕೊಯಮತ್ತೂರು ಮತ್ತು ಈಶ ಇನ್‌ಸ್ಟಿಟ್ಯೂಟ್ ಆಫ್ ಇನ್ನರ್-ಸೈನ್ಸ್, ಅಮೇರಿಕಾದಲ್ಲಿ ನಡೆಯುವ ನಾಲ್ಕು ದಿನಗಳ ಕಾರ್ಯಕ್ರಮ.

ನಿಮ್ಮ ಹತ್ತಿರದ ಕೇಂದ್ರಗಳಲ್ಲಿ ಇನ್ನರ್ ಇಂಜಿನಿಯರಿಂಗ್ 

ಪ್ರಪಂಚದಾದ್ಯಂತ ವಿವಿಧ ಕೇಂದ್ರಗಳಲ್ಲಿ ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ನೀಡಲಾಗುತ್ತದೆ.


ಸಂಪರ್ಕಿಸಿ

 
Close