Main Centers
International Centers
India
USA
Wisdom
FILTERS:
SORT BY:
ಇದುವೇ ಜೀವನದ ವಿರೋಧಾಭಾಸ: ನೀವು ಮಿತಿಯಿಲ್ಲದಷ್ಟು ಸುಳ್ಳುಗಳನ್ನು ಹುಟ್ಟುಹಾಕಬಹುದು, ಆದರೆ ಇರುವುದು ಒಂದೇ ಸತ್ಯ.
ಸಾಕಷ್ಟು ಗಮನವಿತ್ತರೆ, ಏನನ್ನು ಬೇಕಿದ್ದರೂ ಕರಗತ ಮಾಡಿಕೊಳ್ಳಬಹುದು.
ನಿಮಗೆ ಇಷ್ಟವಾದ ವಿಷಯಗಳ ಮಿತಿಯೊಳಗೆ ತಳವೂರುವುದಕ್ಕಿಂತ ನಿಮ್ಮ ಮಿತಿಗಳನ್ನು ಮೀರಿ ಹೋಗುವುದು ಅದೆಷ್ಟೋ ಹೆಚ್ಚು ಮುಖ್ಯವಾದುದು.
ಧ್ಯಾನಲಿಂಗ ಎಂದರೆ ಪರಿಪೂರ್ಣ ಪ್ರಾಣಮಯ ಶರೀರವನ್ನು ಹೊಂದಿರುವ ಒಂದು ಪರಮ ಚೇತನ. ಸ್ವಯಂ ಶಿವನೇ ಇಲ್ಲಿ ಕೂತಿದ್ದಾನೆ.
ಯೋಗವು ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಆಯಾಮಗಳಲ್ಲಿ ಪವಾಡಸದೃಶವಾಗಿ ಕೆಲಸ ಮಾಡುತ್ತದೆ. ಆದರೆ ನೀವದನ್ನು ಅಭ್ಯಾಸ ಮಾಡಬೇಕು ಅಷ್ಟೆ.
ನೀವು ಜೀವನದ ಬಗ್ಗೆ ಆಳವಾದ ಒಳನೋಟಗಳನ್ನು ಹೊಂದಲು ಬಯಸಿದರೆ, ನಿಮ್ಮ ಬಗ್ಗೆ ಇತರರ ಅಭಿಪ್ರಾಯಗಳಿಗೆ ಯಾವುದೇ ಮಹತ್ವವನ್ನು ನೀಡಬಾರದು.
ಜನರು ಯಶಸ್ವಿಯಾದಾಗ ಅವರು ಬಹಳ ಕಷ್ಟಪಟ್ಟು ಕೆಲಸ ಮಾಡಿರಬೇಕು ಎಂದೇನಿಲ್ಲ. ಅವರು ಆ ಕೆಲಸವನ್ನು ಸರಿಯಾದ ವಿಧಾನದಲ್ಲಿ ಮಾಡಿರುತ್ತಾರೆ ಅಷ್ಟೆ.
ನಿಮ್ಮ ಮನಸ್ಸಿನಲ್ಲಿ, ಭಾವನೆಗಳಲ್ಲಿ, ಮತ್ತು ದೇಹದಲ್ಲಿ ನಿಮಗೆ ಬೇಕಾದಂತಹ ವಾತಾವರಣವನ್ನು ನೀವು ಸೃಷ್ಟಿಸಿಕೊಳ್ಳಬಲ್ಲಿರಾದರೆ, ನಿಮ್ಮ ಆರೋಗ್ಯ, ಸಂತೋಷ, ಮತ್ತು ಒಳಿತುಗಳ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ.
If you want to know whether you are moving forward in life, just see if you are a little more joyful today than you were yesterday.
ಸಂಕಷ್ಟದ ಸಮಯಗಳ ಮೂಲಕ ನೀವು ಆಂತರಿಕ ಸಂತುಲನೆಯೊಂದಿಗೆ ಸಾಗಬಲ್ಲಿರಾದರೆ, ನಾವು ಎದುರಿಸುವ ಪ್ರತಿಯೊಂದು ಸನ್ನಿವೇಶವೂ ನಮ್ಮ ಜೀವನವನ್ನು ವರ್ಧಿಸಿಕೊಳ್ಳಲು ಒಂದು ಅವಕಾಶ ಎಂಬುದನ್ನು ನೀವು ನೋಡುವಿರಿ.