ಜೀವವೇ ಅಸ್ತಿತ್ವದ ಅತ್ಯುಚ್ಛ ಅಭಿವ್ಯಕ್ತಿ. ಶಿಕ್ಷಣವನ್ನೂ ಸೇರಿಸಿ ಎಲ್ಲ ಸಾಮಾಜಿಕ ವ್ಯವಸ್ಥೆಗಳಿರುವುದು ಜೀವವನ್ನು ಬೆಂಬಲಿಸಲು. ಆದರೆ ಇಂದು ಪರಿಸ್ಥಿತಿ ತಲೆಕೆಳಗಾಗಿದೆ ಎಂದು ಸದ್ಗುರು ಸೂಚಿಸುತ್ತಾರೆ.