ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು NRC ಜಾರಿಗೆ ಬಂದ ನಂತರ ದೇಶದಾದ್ಯಂತ ಗಲಭೆಗಳ ಸುದ್ದಿಯನ್ನು ಕೇಳಿರುತ್ತೀರಿ. ಹಾಗಿದ್ದರೆ ಆ ಕಾಯ್ದೆ ಏನು? ಅದರಲ್ಲಿ ಇಷ್ಟೆಲ್ಲ ಪ್ರತಿರೋಧಕ್ಕೆ ಅರ್ಹವಾಗುವ ಅಪಾಯಕಾರಿ ಅಂಶವೇನಾದರೂ ಇದೆಯೇ? ಈ ಗಲಾಟೆಗಳ ಹಿಂದೆ ಯಾರ ಕೈವಾಡವಿದೆ? ಒಂದು ದೇಶವಾಗಿ ಇದನ್ನು ನಾವು ಹೇಗೆ ನಿಭಾಯಿಸಬೇಕಿತ್ತು? ಕೇಳಿ ಸದ್ಗುರುಗಳ ಅತ್ಯಂತ ತೂಕದ ಮಾತುಗಳನ್ನು.