'ದೂರದರ್ಶನ ಮತ್ತು ಸಿನಿಮಾಗಳು ಯುವಜನಾಂಗವನ್ನು ಹಾಳು ಮಾಡಿವೆ. ವಿಚ್ಛೇದನಗಳು ಹೆಚ್ಚಿವೆ’ ಎಂದು ಪ್ರಸಿದ್ಧ ವೈದ್ಯೆ ಶ್ರೀಮತಿ ಕಮಲಾ ಸೆಲ್ವರಾಜ್ ಅವರು ಸದ್ಗುರುಗಳ ಜೊತೆ ತಮ್ಮ ಕಳಕಳಿಯನ್ನು ಹಂಚಿಕೊಂಡರು. ಹಾಗಾದರೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು? ಸದ್ಗುರುಗಳು ಏನು ಹೇಳುತ್ತಾರೆ? ವಿಡಿಯೋ ನೋಡಿ!
Subscribe