ಶಿವನನ್ನು ಒಪ್ಪಿದರೆ ಶಿವನೇ ಒಪ್ಪಿದಂತೆ

ಶಿವನು ಎಲ್ಲವನ್ನೂ ಒಳಗೊಳ್ಳುವ, ಮತ್ತು ವಿರೋಧಾಭಾಸದಿಂದ ಕೂಡಿದ ಗುಣಗಳ ಮೂರ್ತರೂಪ. ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡರೆ, ನೀವು ಜೀವನವನ್ನೇ ಮೀರಿದಂತೆ ಎಂಬ ರಹಸ್ಯವನ್ನು ಸದ್ಗುರುಗಳು ಹೊರಗೆಡಹುತ್ತಾರೆ. #YogiShiva

Previous Episodes

 • ಭಾಗ 1 – ನಿಶ್ಚಲತೆ

  ಶಿವನು ಬ್ರಹ್ಮನ ಮೇಲೆ ಮುಗಿಬಿದ್ದು ಅವನ ಐದನೇ ತಲೆಯನ್ನೇಕೆ ಸಿಗಿದನು, ಮತ್ತು ಹೇಗೆ ಶಿವನು ಸೃಷ್ಟಿಯನ್ನು ಗಹನವಾಗಿ ಅವಲೋಕಿಸಿ ನಿಚ್ಚಳ ನಿಶ್ಚಲತೆಯನ್ನು ಹೊಂದಿದನು ಎಂಬ ಕಥೆಯನ್ನು ಸದ್ಗುರುಗಳು ಹೇಳುತ್ತಾರೆ. #YogiShiva

  Read More
 • ಭಾಗ 2 – ನಿರಾಸಕ್ತತೆ

  ಶಿವನ ಪರಮ ನಿರಾಸಕ್ತತೆಯನ್ನು ಸಾರುವ ಕಥೆಯನ್ನೂ, ಶಿವನು ಏಕೆ ಭಸ್ಮಧಾರಿ ಎಂಬುದನ್ನೂ ಸದ್ಗುರುಗಳು ವಿವರಿಸುತ್ತಾರೆ. #YogiShiva

  Read More
 • ಭಾಗ 3 – ಹರ್ಷೋಲ್ಲಾಸ

  ಶಿವನ ನಟರಾಜ ರೂಪದ ಸಾಂಕೇತಿಕತೆಯನ್ನೂ, ನೃತ್ಯದ ಬಗ್ಗೆ ನಮಗಿರುವ ಆಯ್ಕೆಗಳನ್ನೂ ಸದ್ಗುರುಗಳು ವಿವರಿಸುತ್ತಾರೆ. #YogiShiva

  Read More