ಶಿವನನ್ನು ಒಪ್ಪಿದರೆ ಶಿವನೇ ಒಪ್ಪಿದಂತೆ

ಶಿವನು ಎಲ್ಲವನ್ನೂ ಒಳಗೊಳ್ಳುವ, ಮತ್ತು ವಿರೋಧಾಭಾಸದಿಂದ ಕೂಡಿದ ಗುಣಗಳ ಮೂರ್ತರೂಪ. ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡರೆ, ನೀವು ಜೀವನವನ್ನೇ ಮೀರಿದಂತೆ ಎಂಬ ರಹಸ್ಯವನ್ನು ಸದ್ಗುರುಗಳು ಹೊರಗೆಡಹುತ್ತಾರೆ. #YogiShiva

#ShivaLivingDeath Web Series