#ShivaAndMe ವಾಲ್ ಆಫ್ ಫೇಮ್

ನಿಮ್ಮ ಸಾಮಾಜಿಕ ತಾಣಗಳಲ್ಲಿ #ShivaAndMe ಬಳಸಿ ಶಿವನೊಂದಿಗಿರುವ ನಿಮ್ಮ ಭಾವಚಿತ್ರವನ್ನು ಹಂಚಿಕೊಳ್ಳಿ ಮತ್ತು ಈಶ ಮಹಾಶಿವರಾತ್ರಿ ವೆಬ್‌ಸೈಟ್‌ನ “ವಾಲ್ ಆಫ್ ಫೇಮ್”ನಲ್ಲಿ ಪ್ರದರ್ಶಿಸಿ.

ಅತ್ಯುತ್ತಮವಾದ ಮೂರು ಭಾವಚಿತ್ರಗಳಿಗೆ ಆದಿಯೋಗಿ-ಶಿವನ ಕುರಿತಾದ ವಿಶೇಷ ಬಹುಮಾನಗಳಿವೆ!

ಏನನ್ನು ಸೆರೆ ಹಿಡಿಯಬೇಕು? ಯಾವುದೇ ರೂಪದಲ್ಲಿರುವ ಶಿವ – 112 ಅಡಿ ಆದಿಯೋಗಿಯಿಂದ ಹಿಡಿದು ಅವನ ಪುಣಾಣಿ ರೂಪ, ಲಿಂಗಗಳು, ವಾಲ್‌ಪೇಪರ್‌ಗಳು, ಕೈಯಿಂದ ಚಿತ್ರಿಸಿದ ರೇಖಾಚಿತ್ರಗಳು, ಕೀಚೈನ್‌ಗಳು… ಮೂಲತಃ, ಯಾವುದಾದರೂ “ಶಿವ”ನ ಯಾವ ರೂಪವಾದರೂ ನಡೆಯುತ್ತದೆ!