ಮಹಾಶಿವರಾತ್ರಿ

ಒಂದು ದೈವೀಕ ರಾತ್ರಿ
00DAYS
00HRS
00MNS
Loading...

ಮಹಾಶಿವರಾತ್ರಿ

21st February 2020

ಭಾರತದಲ್ಲಿನ ಇರುಳಿನ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಅತಿದೊಡ್ಡ ಮತ್ತು ಅತ್ಯಂತ ಪ್ರಮುಖವಾದ ಆಚರಣೆಯಾಗಿದೆ. ವರುಷದ ಅತ್ಯಂತ ಕತ್ತಲೆಯ ರಾತ್ರಿಯಾದ ಇದು, ಯೋಗಪರಂಪರೆಯ ಉಗಮಕಾರಕನಾದ, ಆದಿಯೋಗಿಯೆಂದು ಪರಿಗಣಿಸಲ್ಪಡುವ ಶಿವನ ಅನುಗ್ರಹವನ್ನು ಕೊಂಡಾಡುವ ರಾತ್ರಿ. ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ. ರಾತ್ರಿಯಿಡಿ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರ ಮತ್ತು ಜಾಗೃತರಾಗಿರುವುದು, ನಮ್ಮ ಭೌತಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ.

Mahashivratri

ಮಹಾಶಿವರಾತ್ರಿಯನ್ನು ಆಚರಿಸಿ

  • ನೃತ್ಯ ಮತ್ತು ಸಂಗೀತದೊಡನೆ ಶಕ್ತಿಯುತ ಧ್ಯಾನ ಪ್ರಕ್ರಿಯೆಗಳು
  • ಸದ್ಗುರುಗಳೊಡನೆ ರಾತ್ರಿಯಿಡಿ ಸತ್ಸಂಗ
  • ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು
  • ಆದಿಯೋಗಿ, ಶಿವನ ಅನುಗ್ರಹದಲ್ಲಿ ತೊಯ್ದುಹೋಗಿ!

ಲಾಭಗಳು

ಮಹಾಶಿವರಾತ್ರಿಯ ಲಾಭಗಳು

ನಮ್ಮ ಯೋಗಕ್ಷೇಮಕ್ಕಾಗಿ ನಿಸರ್ಗದ ಶಕ್ತಿಗಳನ್ನು ಬಳಸಿಕೊಳ್ಳಲು ಮಹಾಶಿವರಾತ್ರಿಯು ನಮಗೊಂದು ಅನನ್ಯ ಅವಕಾಶವನ್ನೊದಗಿಸುತ್ತದೆ. ಈಶ ಯೋಗ ಕೇಂದ್ರದಲ್ಲಿ ನಡೆಯುವ ಹರ್ಷೋಲ್ಲಾಸಭರಿತ ಇರುಳಿನ ಉತ್ಸವವು, ತೀವ್ರವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದಕ್ಕೆ ಸೂಕ್ತವಾದ ಪರಿಸರವನ್ನು ಸಿದ್ಧಗೊಳಿಸುತ್ತದೆ.

ಮಹತ್ವ

ಗ್ರಹಗಳ ವಿಶಿಷ್ಟ ಸ್ಥಾನ

ಮಹಾಶಿವರಾತ್ರಿಯಂದು ಗ್ರಹಗಳ ವಿಶಿಷ್ಟ ಸ್ಥಾನಗಳಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಹರಿಯುತ್ತದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾದ ರೀತಿಗಳು
ಖುದ್ದಾಗಿ ಬನ್ನಿ

ಖುದ್ದಾಗಿ ಬನ್ನಿ

ಈಶ ಯೋಗ ಕೇಂದ್ರದಲ್ಲಿ
ಹರ್ಷೋತ್ಸಾಹದಿಂದ ರಾತ್ರಿಯಿಡಿ ನಡೆಯುವ ಮಹಾಶಿವರಾತ್ರಿಯ ಆಚರಣೆ, ಸ್ವಯಂ-ಪರಿವರ್ತನೆಗಾಗಿರುವ ಪವಿತ್ರ ಸ್ಥಳವಾಗಿರುವ ಈಶ ಯೋಗ ಕೇಂದ್ರದಲ್ಲಿ ಜರಗುತ್ತದೆ.
Learn More >
ನೇರ ಪ್ರಸಾರ

ನೇರ ಪ್ರಸಾರ

isha.sadhguru.org ನಲ್ಲಿ
ವೆಬ್-ನ ಮುಖಾಂತರ ರಾತ್ರಿಯ ಪ್ರಸ್ತುತಿಗಳನ್ನು ವೀಕ್ಷಿಸಿ ಮತ್ತು ಧ್ಯಾನಕ್ರಿಯೆಯಲ್ಲಿ ಪಾಲ್ಗೊಳ್ಳಿ
Learn More >
ಟಿ.ವಿ. ಪ್ರಸಾರ

ಟಿ.ವಿ. ಪ್ರಸಾರ

ಭಾರತದ ಪ್ರಮುಖ ಟಿ.ವಿ. ಚಾನಲ್-ಗಳು
ನಮ್ಮ ಸಹಭಾಗಿದಾರರ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.
Learn More >

ನಮ್ಮೊಂದಿಗೆ ಈಶ ಯೋಗ ಕೇಂದ್ರದಲ್ಲಿ ಪಾಲ್ಗೊಳ್ಳಿ

ಯಕ್ಷ

ಫೆಬ್ರವರಿ 18, 19 ಮತ್ತು 20, 2020
ನಮ್ಮ ದೇಶದ ಪ್ರದರ್ಶನ ಕಲೆಗಳ ವೈಶಿಷ್ಟತೆ, ಶುದ್ಧತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಮತ್ತು ಉತ್ತೇಜಿಸುವಪ್ರಯತ್ನದಲ್ಲಿ, ಈಶ ಫೌಂಡೇಶನ್ ಹೆಸರಾಂತ ಕಲಾವಿದರ ಪ್ರದರ್ಶನದೊಂದಿಗೆ ವಾರ್ಷಿಕವಾಗಿ, “ಯಕ್ಷ” ಎಂಬ ಮೂರು ದಿನದ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಉತ್ಸವವನ್ನು ಆಯೋಜಿಸುತ್ತದೆ.
Learn More >

ಮಹಾಶಿವರಾತ್ರಿ ಆಚರಣೆ 2020

21 ಫೆಬ್ರವರಿ 2020
ಲಕ್ಷೋಪಲಕ್ಷ ಜನರನ್ನು ಆಕರ್ಷಿಸುವ, ಈಶ ಯೋಗ ಕೇಂದ್ರದಲ್ಲಿ ಹರ್ಷೋತ್ಸಾಹದಿಂದ ರಾತ್ರಿಯಿಡಿ ನಡೆಯುವ ಈ ಹಬ್ಬವು,ಶಕ್ತಿಯುತ ಧ್ಯಾನ ಪ್ರಕ್ರಿಯೆಗಳು ಮತ್ತು ಖ್ಯಾತ ಕಲಾವಿದರು ಪ್ರಸ್ತುತ ಪಡಿಸುವ ಕಣ್ಮನ ಸೆಳೆಯುವ ಸಂಗೀತ ನೃತ್ಯ ಪ್ರದರ್ಶನಗಳಿಂದಕೂಡಿರುತ್ತದೆ.
Learn More >

ಸಿದ್ಧತೆ

Sponsors

Co Sponsors

HDFC Mutual Fund
Kalimark
Tata AIA insurance
L & T Mutual Fund
HDFC Life Insurance company ltd
Aditya Birla Sun Life
Sundaram Mutual
ICIC_Prudential
HDFC ERGO
IshaLife
Livpure

Support sponsors

Kotak Mutual Fund
Sobha Developers
SBI
City Union Bank
IndusInd
Axis Bank
Aditya Birla Health Insurance co. ltd
Bajaj Allianz General Insurance
Bharti AXA
IDFC Asset Management Company Limited
NIIF Infrastructure Finance Limited
SunTec
Max Bupa