gif
Whether you're struggling with a controversial query, feeling puzzled about a taboo topic, or just burning with a question that no one else is willing to answer, now is your chance to ask!
#UnplugWithSadhguru
240 /240
Want to be notified when your answer is available?
Please provide us with your Email ID
If you get the likes, you get the answer dude!

Browse Questions
What is love and cursh What are difference between love and cursh
Anonmyous
ನನ್ನ ಪ್ರಶ್ನೆ ನಾನು ಧ್ಯಾನಲಿಂಗದ ಚಿತ್ರ ನೋಡಿದಾಗಿನಿಂದ ಮತ್ತು ನೀವು ಧ್ಯಾನಲಿಂಗದಬಗ್ಗೆ ಹೇಳಿದ ಕೆಲವು ಸತ್ಯಘಟನೆಗಳುಕೆಳಿದಾಗಿನಿಂದ ನನ್ನಮನಸ್ಸು ಧ್ಯಾನಲಿಂಗವನ್ನು ನೋಡುವುದಕ್ಕೆಹಾತೊರೆಯುತ್ತಿದೆ ಆದರೆ ಈಗಿನಪರಸ್ಥಿತಿಯಲ್ಲಿ ನಾನು ಅಲ್ಲಿಗೆಬರಲು ಸಾಧ್ಯವಿಲ್ಲ ಆದರೆ ಈ ಹೊತೆರೆತವನ್ನೇನುಮಾಡಲಿ... More
Anonmyous
ನಮಸ್ಕಾರ ಸದ್ಗುರು 🙏ಗಾಯತ್ರಿ ಬೆಂಗಲೂರಿ ನಿಂದ, ನಿಮ್ಮಿಂದ ನನ್ನ ಜೀವನ ಬಹಳ ಬದಲಾಗಿ ದೇ, ಅದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು, ಮುದ್ರಾ ಯೋಗದ ಬಗ್ಗೆ ತಿಳಿಸಿ ಕೊಡುವಿರಾ
Anonmyous
ಗುರುಗಳಿಗೆ ನನ್ನ ನಮಸ್ಕಾರಗಳು,ನಿಮ್ಮ ಮಾತು ನೂರಕ್ಕೆ ನೂರು ನಿಜ ಮತ್ತು ಸತ್ಯದ ಅನ್ವೇಷಣೆಯ ಸಂಕೇತ. ಇದು ಹೇಗೆ ಸಾಧ್ಯ. ಅದ್ಭುತ, ನಿಮ್ಮ ಅನಿಸಿಕೆ ಚೆನ್ನಾಗಿದೆ. ಗುರುಗಳಿಗೆ ನನ್ನ ದೊಂದು ಸಣ್ಣಪ್ರಶ್ನೆ, ಒಬ್ಬ ವ್ಯಕ್ತಿಯನ್ನು ಮೇಲೆ ಅತಿ ಯಾದ ದೂರಗಳಿಗೆ ಈಡು ಮಾಡುವುದು ಆಗ ನಾನುಎನು ಮಾಡಬೇಕು
Anonmyous
I'm suffering from the bad habit called as mastribution. Almost all of my happiness in my Life has gone away from me. I want to stop this but I couldn't please help me
Anonmyous
Namste sadguru.i have been watching your videos in YouTube since 2016.My question is If God can hear your prayers irrespective of wherever we are,why we have built a temples? If God can hear us our prayers why do peaple go to the temples?
Anonmyous
ನಮಸ್ಕಾರ ಸದ್ಗುರುಗಳೇ, ತನ್ನ ಪ್ರಾಣಕ್ಕಿಂತಲೂ ಮದ್ಯ ಸೇವನೆಗೆ ಅಡಿಕ್ಟ್ ಆಗಿರುವ ತಂದೆಯ ಬಳಿ ಮಗನಾಗಿ ನಾನು ಹೇಗೆ ವರ್ತಿಸಲಿ, ಮತ್ತು ಮದ್ಯಸೇವನೆಯು ಲಿವರ್ ಡ್ಯಾಮೇಜ್ ಆಗಿದ್ದರು ಕೂಡ.
Anonmyous
ನಮಸ್ಕಾರ ಸದ್ಗುರುಗಳೇ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಮದ್ಯಾಕೆ ಅಂಟಿಕೊಂಡಿರುವ ತಂದೆಯ ಬಳಿ ಹೇಗೆ ನೆಡೆದುಕೊಳಲಿ, ಲಿವರ್ ಡ್ಯಾಮೇಜ್ ಆಗಿದ್ದರು.
Anonmyous
ನಮಸ್ಕಾರ ಸದ್ಗುರು ಪ್ರಾಣಕ್ಕಿಂತ ಹೆಚ್ಚಾಗಿ ಮದ್ಯ ಸೇವನೆಯನು ಹಚ್ಚಿಕೊಂಡಿರುವ ತಂದೆಯ ಬಳಿ ಯವರೀತಿ ವರ್ತಿಸಲಿ ಲಿವರ್ ಡ್ಯಾಮೇಜ್ ಆಗಿದ್ದರು.
Anonmyous
ವಾಮ ವಿಜ್ಞಾನ ಮತ್ತು ನಿಗೂಢ ವಿದ್ಯೆಗಳು ಭಾಗ-3 ಮಾತ್ರ ಇದೆ. ಇದರ ಮುಂದಿನ ಭಾಗದ ಬಗ್ಗೆ ಯಾವತ್ತು ಸದ್ಗುರು ಅವರು ಮಾತನಾಡುತ್ತಾರೆಂದು ಕೇಳಬಹುದೆ? ಮತ್ತು ಆದಷ್ಟು ಬೇಗ ಮಾತನಾಡುವಂತೆ ಸದ್ಗುರು ಅವರಲ್ಲಿ ವಿನಂತಿಸುತ್ತಿದ್ದೆನೆ.. ದನ್ಯವಾದಗಳು.
Anonmyous
ಸದ್ಗುರು ನಮಸ್ಕಾರ, ಸುಮಾರು ದಿನಗಳಿಂದ ತಮ್ಮ ಆಧ್ಯಾತ್ಮಿಕ ಚಿಂತನೆಗಳನ್ನು ಆಲಿಸುತ್ತ ನನ್ನಲ್ಲಿ ಹಲವಾರು ಬದಲಾವಣೆಗಳು ಕಂಡುಬಂದವು. ಆದರೆ ಸದ್ಗುರುವಿನ ಮೂರು ಜನ್ಮಗಳ ರೋಚಕ ಕಥೆಯನ್ನು ಕೇಳಿ ನನ್ನನ್ನೇ ಮರೆತ ಹಾಗಿದೆ ಪದೇ ಪದೇ ಕೇಳಬೇಕು ಎನ್ನಿಸುತ್ತದೆ ಏಕೆ ಹೀಗಾಗುತ್ತಿದೆ ?
Anonmyous
Sir I am sowmya 22 years old,I am suffering from kidney cancer 4 stage. I am in a relationship. Prathi sala nan cure agbeku antha ankondanglu side effects enda weak agitidini nang treatment beda ansdaga nan parents bf preethi care nenpu Agu... More
Anonmyous
ಗುರುಗಳೆ ಸಮಾಜಕ್ಕೆ ಧರ್ಮದ ಸಂಘಟನೆಗಳು ಮುಖ್ಯನ್ನ
Anonmyous
ನಾಗ ದೋಷ ಇರುವುದು ನಿಜನ.....?
Anonmyous
ನಾನು ಶಿವರಾತ್ರಿ 2020 ಗೆ ಬಂದಾಗ ನನಗೆ ರುದ್ರಾಕ್ಷ ಮತ್ತು ಸರ್ಪ ಸೂತ್ರ ಕೊಟ್ಟಿದ್ದಾರೆ , ಅದನ್ನು ಉಪಯೋಗಿಸಲು ದಯವಿಟ್ಟು ಮಾರ್ಗದರ್ಶನ ನೀಡಿ... ಅಂದರೆ ಕೆಲವರು ಹೇಳಿದ್ದಾರೆ ರುದ್ರಾಕ್ಷಿ ಯನ್ನು ಮಾಂಸಾಹಾರದ ಸಮಯದಲ್ಲಿ ಉಪಯೋಗಿಸ ಬಾರದು ಎಂದು..ನಂಗೆ ಏನು ತಿಳಿಯುತ್ತಿಲ್ಲ....
Anonmyous
Satsang namaskar sadguru, pls about Maya and kala, I want to know
Anonmyous
ನಮ್ಮ ತಾಯಿ ಹೇಳುತ್ತಾರೆ ಹೆರಿಗೆಯ ನಂತರ ಬಾಣಂತನ ಮಾಡಿಸಿಕೊಳ್ಳಬೇಕು ಅಂತ ಆದರೆ ವೈದ್ಯರು( doctors) ಹೇಳುತ್ತಾರೆ ಬಾಣಂತನ ಬೇಡ ಅಂತ. ನಾನು ಯಾರ ಮಾತನ್ನು ಕೇಳಲಿ
Anonmyous
ಈ ಜಗತ್ತಿನಲ್ಲಿ ಕಾನೂನಿನ ಪರವಾಗಿ ಅತ್ಯಂತ ಜನಪ್ರಿಯರು(ಶ್ರೀಮಂತರು) - ಒಳ್ಳೆಯ ಕೆಲಸ ಮಾಡಿ ಶ್ರೀಮಂತರಾಗಿದ್ದಾರಾ....? ಅಥವಾ ಕೆಟ್ಟ ಕೆಲಸ ಮಾಡಿ ಶ್ರೀಮಂತರಾಗಿದ್ದಾರಾ....?
Anonmyous
SADHGURU MYSORE NALLI BATTEL NALLI DEVVA HIDIDIDDA MANTRIKANA NAME & ADRESS KODI
Anonmyous
MYSORE NALLIRO BATTEL NA MANTRAVADI NA NAME & ADRESS KODI THILSI GURUJI
Anonmyous
MYSORE NALLI VABBA MANTRIKA BATTALE NALLI DEVVANA HIDIDITTIDDA HAVANA NAME & ADRESS PHONE NO KODI SADGURU
Anonmyous
How can farget love memories
Anonmyous
ಗುರೂಜಿ ಜೀವನದಲ್ಲಿ ಉಲ್ಲಾಸಬರಿತವಾಗಿ ಬಿಡುಕುವುದೇಗೆ ತಿಳುಸಿ ಕೊಡಿ..
Anonmyous
Namaskaram sadhguru. Punarjanm(rebirth) is this real.
Anonmyous
ಸಂಸ್ಕೃತದ ಆಳ ಗೊತ್ತಿಲ್ಲದೆ ವಿಶ್ವವಿದ್ಯಾಲಯದಲ್ಲಿ ಓದಲು ಪ್ರಾರಂಭಿಸಿದೆ. ಆದರೆ ಈಗ ತುಂಬಾ ಆಳದಲ್ಲಿ ಸಿಲುಕಿಕೊಂಡಿರುವ ಹಾಗೆ ಅನಿಸುತ್ತಿದೆ. ನನಗೆ ಇಷ್ಟ ಇಲ್ಲದಿದ್ದರೂ ಓದುತ್ತಿದ್ದೇನೆ. ಇದರಲ್ಲಿ ಆಸಕ್ತಿ ತಗೊಂಡು ಓದುವುದು ಹೇಗೆ? ಸಂಸ್ಕೃತ ವ್ಯಾಕರಣದ ಸೂತ್ರಗಳನ್ನು ಕಂಠಸ್ಥ ಮಾಡುವುದು ಹೇಗೆ?... More
Anonmyous
ಭಗವತ್ ಗೀತೆ ಮತ್ತು ಗರುಡ ಪುರಾಣದಲ್ಲಿ , ಭಗವಂತ ಒಬ್ಬನೇ ಅದು ಶ್ರೀ ಕೃಷ್ಣ ಬೇರೆ ದೇವರುಗಳು ಬೇರೆ ಬೇರೆ ಕೆಲಸಕ್ಕೆ ನೇಮಿಸಲ್ಪಟ್ಟವರು ಅವರು ಶಾಶ್ವತ ಅಲ್ಲ. ಶಿವನು ಮತ್ತು ಬ್ರಹ್ಮನು ಕೂಡ ಮೋಹದಿಂದ ಹೊರತಿಗಿಲ್ಲ ಎಂದು ಇದೆ .ಕೃಷ್ಣ ಪ್ರಜ್ಞೆಯಿಂದ ಮಾತ್ರ ಮುಕ್ತಿ ಸಾಧ್ಯ ಎಂದು ಇದೆ ?
Anonmyous
ಮೋಕ್ಷ ಪಡೆದಾಗ,. ನಾನು ಸದ್ಯಕ್ಕೆ ಅನುಭವಿಸುತ್ತಿರುವ 'ಈಗಿನ ನಾನು' ಎನ್ನುವುದೇ ಮುಂದುವರೆದು ಶಾಶ್ವತಗೊಳ್ಳುತ್ತಾ?
Anonmyous
ಮೋಕ್ಷ ಪಡೆದಾಗ, .ನಾನು ಸದ್ಯಕ್ಕೆ ಅನುಭವಿಸುತ್ತಿರುವ ನನ್ನ 'ಇದೇ ನಾನು' ಎನ್ನುವ 'ನೆನಪು' ಮುಂದುವರೆಯುತ್ತಾ ಅಥವಾ 'ಈಗಿರುವ ನಾನು' ಎನ್ನುವ 'ನೆನಪು' ಅಳಿಸಿ ಬೇರೇಯದು ಆಗುತ್ತಾ?
Anonmyous
ನಾವು ಆಧ್ಯಾತ್ಮಿಕ ಜಿವನ ನಡೆಸಲು ಹಠಯೋಗ ಮತ್ತು ಭಕ್ತಿಯೋಗ ಯಾವುದು ಉತ್ತಮ?
Anonmyous
Nange health problem thumba ide,adu right side top to bottom full pain enuk e Tara agttide antha gottilla buddi bandkinda nange pain ide antha nenpide,thadilarada pain est thadkottino Andre bandege enadru goddire sumne irothara thdkottidini... More
Anonmyous

Thanks to our Partners