ಶಿವ ಮಾರ್ಕಂಡೇಯನಿಗಾಗಿ ‘ಸಮಯ’ವನ್ನೇ ನಿಲ್ಲಿಸಿದ್ದು ಹೇಗೆ?

 

 

ಶಿವ ತನ್ನ ವಿಶಿಷ್ಟ ಮಾರ್ಗಗಳಿಗಾಗಿ ಪ್ರಸಿದ್ಧ. ಇದೊಂದು ಅದೇ ಥರಹದ ರೋಚಕ ಕಥೆ. ಮಾರ್ಕಂಡೇಯ ಎಂಬ ಹುಡುಗ ಅಮರನಾದ ಕಥೆ! ಕಥೆಯ ಹಿಂದೆ ಹೇಗೆ ನಾವು ಕೂಡ ’ಕಾಲಭೈರವ’ ಎಂಬ ಪ್ರಜ್ಞೆಯ ಆಯಾಮವನ್ನು ಮುಟ್ಟುವುದರ ಮೂಲಕ, ಕಾಲದ ಹಿಡಿತಕ್ಕೆ ಸಿಗದ ಅಮರ ಜೀವಿಗಳಾಗಬಹುದು ಎಂಬ ಕುತೂಹಲಕಾರಿ ಸತ್ಯವೂ ಇದೆ. ಈ ಸ್ವಾರಸ್ಯಕರ ಕಥೆಯನ್ನು ಸದ್ಗುರುಗಳ ಮಾತುಗಳಲ್ಲೇ ಕೇಳಿ. ಇದು ’ಶಿವನೆಂಬ ಜೀವಂತ ಸಾವು!’ #ShivaLivingDeath ಸರಣಿಯ ಎರಡನೇ ಭಾಗ. ಮುಂದಿನ ಭಾಗಗಳಿಗಾಗಿ ನಿರೀಕ್ಷೆಯಲ್ಲಿರಿ!

 
 
  0 Comments
 
 
Login / to join the conversation1