ಈ ಸಮಯಗಳನ್ನು ’ಸಾಂಧ್ಯಾ ಕಾಲ’ ಎನ್ನುತ್ತೇವೆ. ಈ ಕಾಲಗಳಲ್ಲಿ ನಮ್ಮ ಉಸಿರು ಮತ್ತು ಶಕ್ತಿಯ ಚಲನೆ ಹೇಗೆ ಬದಲಾಗುತ್ತದೆಂದೂ, ಇವು ಹೇಗೆ ನಮ್ಮಲ್ಲಿ ಸಮತೋಲನವನ್ನು ತರಲು ಪ್ರಶಸ್ತ ಸಮಯವೆಂದೂ ಸದ್ಗುರುಗಳು ವಿವರಿಸುತ್ತಾರೆ.