ನಮ್ಮ ಮನಸ್ಸನ್ನು ಸ್ವಚ್ಚಗೊಳಿಸಿದರೆ, ಕೆಲವೇ ಹೊತ್ತಿನಲ್ಲಿ ಮರಳಿ ಗೊಂದಲಮಯವಾಗುತ್ತದಲ್ಲವೇ? ಅದಕ್ಕಾಗಿ ಯೋಗ ಕಂಡುಕೊಂಡಿರುವ ಉಪಾಯವೇನು ಗೊತ್ತೇ? ಕೇಳಿ, ಈ ಶಕ್ತಿಯುತವಾದ ಯೋಗಾಭ್ಯಾಸದ ಕುರಿತು: