‘ಕುಂಡಲಿನಿ ಯೋಗ’ - ಇದನ್ನು ಎಲ್ಲಿಯಾದರೂ ಕೇಳಿರುತ್ತೀರಿ. ಹಾಗೆಂದರೇನು? ಅದೆಷ್ಟು ಶಕ್ತಿಶಾಲಿ? ಇದನ್ನು ಸುತ್ತುವರೆದಿರುವ ರಹಸ್ಯಗಳಿಗೆ ಸೂಕ್ತ ಉತ್ತರಗಳನ್ನು ಈ ವಿಡಿಯೋದಲ್ಲಿ ಪಡೆಯಿರಿ!