ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ!

 

ಅತಿಮಾನವ ಶಕ್ತಿಗಳೆಂದರೆ ಎಲ್ಲರಿಗೂ ಕುತೂಹಲ! ನಮಗೆ ನೀರಿನಲ್ಲಿ ನಡೆಯಲು ಬಂದರೆ ಹೇಗಿರುತ್ತೆ? ಗಾಳಿಯಲ್ಲಿ ಹಾರಲು ಬಂದರೆ ಹೇಗಿರುತ್ತೆ? ಅಂತ ಅನೇಕರು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿರುತ್ತಾರೆ. ಇದು ಅಂತಹ ವ್ಯಕ್ತಿಯೊಬ್ಬನ ಕಥೆ. ಆತ ಕೇವಲ ಕಲ್ಪಿಸಿ ರೋಮಾಂಚಿನಾಗುವುದರಲ್ಲಿ ತೃಪ್ತನಾಗಿಲ್ಲ, ಇನ್ನೂ ಮುಂದಕ್ಕೆ ಹೋಗಿ ಸಾಧಿಸಿಯೇ ತೀರುತ್ತೇನೆ ಎಂಬ ಛಲದಲ್ಲಿ ಟಿಬೆಟ್ ಗೆ ಧಾವಿಸಿದ್ದಾನೆ. ಮುಂದೇನಾಯಿತು? ಆತನಿಗೆ ಅತಿಮಾನವ ಶಕ್ತಿಗಳು ದೊರೆತವೇ? ಆತ ಏನು ಮಾಡಿದ? ಈ ಕಥೆಯಿಂದ ನಮಗೆ ತಿಳಿದುಬರುವ ಜೀವನ ಪಾಠ ಏನು? ಕೇಳಿ ಈ ಸ್ವಾರಸ್ಯಕರ ಕಥೆಯನ್ನು.

 
 
 
 
  0 Comments
 
 
Login / to join the conversation1